ಬ್ಯಾಂಕಾಕ್: ಮಗಳಿಗೆ 25 ವರ್ಷವಾದರೆ ಸಾಕು ಹೆತ್ತವರಿಗೆ ಆಕೆಯ ಮದುವೆಯ ಚಿಂತೆ ಸತಾಯಿಸಲಾರಂಭಿಸುತ್ತದೆ. ನೆರೆ ಮನೆಯವರಿಂದ ಆರಂಭವಾಗಿ ಮ್ಯಾಟ್ರಿಮೋನಿಯಲ್ ಸೈಟ್ ಹೀಗೆ ಎಲ್ಲಾ ಕಡೆ ಆಕೆಗಾಗಿ ವರನ ಹುಡುಕಾಟ ಆರಂಭವಾಗುತ್ತದೆ. ಇದು ಕೇವಲ ಮಧ್ಯಮ ವರ್ಗದವರ ಮಾತಲ್ಲ, ಶ್ರೀಮಂತರ ಮನೆಯ ಕತೆಯೂ ಇದೇ. ಶ್ರೀಮಂತರೂ ತಮ್ಮ ಮನೆ ಮಗಳ ಮದುವೆಯ ವಿಚಾರವಾಗಿ ಬಹಳಷ್ಟು ನಿಗಾ ವಹಿಸುತ್ತಾರೆ. ಇದು ಕೇವಲ ಭಾರತದಲ್ಲಿ ಮಾತ್ರವಲ್ಲ ಎಂಬುವುದು ಕೂಡಾ ಅಷ್ಟೇ ಸತ್ಯ. ಹೌದು ಥಾಯ್ಲೆಂಡ್ ನಲ್ಲಿ ಅಚ್ಚರಿ ಬೀಳಿಸುವ ಪ್ರಕರಣವೊಂದು ಬೆಳಕಿಗೆ […]
↧