ಈ ಪ್ರೇಮಿಗಳಿಬ್ಬರು ರಸ್ತೆ ಬದಿ ಜಗಳವಾಡುತ್ತಿರುವ ವೀಡಿಯೋ ಮತ್ತು ಬಿಲ್‌ಬೋರ್ಡ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರೇಮಿಗಳ ಮಧ್ಯ ಬ್ರೇಕ್‌ಅಪ್ ಆಗುವುದು ಸಾಮಾನ್ಯ. ಇಂಡೋನೇಶಿಯಾದ ಈ ಯುವಕನ ಜತೆಗೂ ಹೀಗೆ ಆಯಿತು. ಆತ ಅತಿಯಾಗಿ ಪ್ರೀತಿಸಿದ್ದ ಯುವತಿ ಏಕಾಏಕಿ ಕೈ ಕೊಟ್ಟಿ ಹೋಗಿದ್ದಳು. ಇದರಿಂದ ನೊಂದ ಯುವಕ ಆಕೆಯ ವಿರುದ್ಧ ಪ್ರತೀಕಾರ ತೆಗೆದುಕೊಳ್ಳಲು ನಿರ್ಧರಿಸಿದ. ಅದಕ್ಕಾಗಿ ಆತ ಮಾಡಿದ್ದೇನು ಗೊತ್ತಾ?… Katakan PUTUS ter-SAVAGE !!!baliho mameeennn … Balihooo !!! pic.twitter.com/FjGSxMXPBW — Debt […]
↧