ನ್ಯೂಯಾರ್ಕ್: ಕಾರು ಖರೀದಿಸಿದವರಿಗೆ ಗೊತ್ತು ಅದರ ಕಾಳಜಿ. ಧೂಳು ಕೂತರೂ, ಸಣ್ಣ ಸ್ಕ್ರಾಚ್ ಬಿದ್ದರೂ ಮಾಲೀಕನ ನೋವು ಮಾತ್ರ ಹೇಳತೀರದು. ಹೀಗಿರುವಾಗ ಕಾರು ಖರೀದಿಸಿದ 2 ನಿಮಿಷದಲ್ಲಿ ಅಪಘಾತವಾದರೆ ಒನರ್ ಕತೆ ಹೇಳೋದೇ ಬೇಡ. ಇದೀಗ ಇಂತಹ ಘಟನೆಯೊಂದು ನಡೆದಿದೆ. ಲ್ಯಾಂಬೋರ್ಗಿನಿ ಹುರಾಕೆನ್ ಕಾರು ಖರೀದಿಸಿದ 2 ನಿಮಿಷದಲ್ಲಿ ಕಾರಿನ ಸ್ವರೂಪವೇ ಬದಲಾಗಿದೆ. ಲ್ಯಾಂಬೋರ್ಗಿನಿ ಕಾರುಗಳ ಲಾಂಚಿಂಗ್ ಆಯೋಜಿಸಲಾಗಿತ್ತು. ಇದೇ ದಿನ ಲ್ಯಾಂಬೋರ್ಗಿನಿ ಹುರಾಕೆನ್ ಸ್ಪೋರ್ಟ್ಸ್ ಕಾರು ಖರೀದಿಸಿದ ಮಾಲೀಕ ಡೆಲಿವರಿ ಪಡೆದಿದ್ದ. ಬರೋಬ್ಬರಿ 2.2 ಕೋಟಿ […]
↧