ಟೆಕ್ಸಾಸ್: ಟೆಕ್ಸಾಸ್ ನ ಶಾಲೆಯೊಂದರ ಮುಂಭಾಗದಲ್ಲಿ ನಡೆದ ಘಟನೆಯೊಂದು ಕಂಡು ಬಹುತೇಕರು ಬೆಚ್ಚಿ ಬಿದ್ದಿದ್ದಾರೆ. ಇಲ್ಲಿನ ನಾರ್ಥ್ ವೆಸ್ಟ್ ಇಂಡಿಪೆಂಡೆಂಟ್ ಸ್ಕೂಲ್ ಮುಂಭಾಗವು ಹಾವು ಹಾಗೂ ಗಿಡುಗನ ಕಾಳಗಕ್ಕೆ ಸಾಕ್ಷಿಯಾಗಿದೆ. Texas Parks and Wildlife-DFW Urban Wildlife ಫೇಸ್ ಬುಕ್ ಪೇಜ್ ನಲ್ಲಿ ಈ ಜೀವನ್ಮರಣ ಹೋರಾಟದ ಫೋಟೋಗಳನ್ನು ಶೇರ್ ಮಾಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇವು ಭಾರೀ ವೈರಲ್ ಆಗುತ್ತಿವೆ. ಅಷ್ಟಕ್ಕೂ ಈ ಯುದ್ಧದಲ್ಲಿ ಕೊನೆಗೂ ಗೆದ್ದವರಾರು? ಹಾವು ಹಾಗೂ ಗಿಡುಗನ ನಡುವಿನ ಈ ಜೀವನ್ಮರಣ […]
↧