ವಾಷಿಂಗ್ಟನ್: ಭಾರತ ನಾಶಪಡಿಸಿದ ತನ್ನ ಒಂದು ಉಪಗ್ರಹದಿಂದ ಅಂತರಿಕ್ಷ ಕಕ್ಷೆಯಲ್ಲಿ ಸುಮಾರು 400 ಚೂರುಗಳು ಸೃಷ್ಟಿಯಾಗಿದ್ದು ಇದರಿಂದ ಅಂತಾರಾಷ್ಟ್ರೀಯ ಅಂತರಿಕ್ಷ ಕೇಂದ್ರಕ್ಕೆ(ಐಎಸ್ಎಸ್) ಅಪಾಯ ಎದುರಾಗಿದೆ. ಇಲ್ಲಿಯವರೆಗೆ ಉಪಗ್ರಹದ 60 ಚೂರುಗಳನ್ನು ಪತ್ತೆಹಚ್ಚಲಾಗಿದ್ದು ಅವುಗಳಲ್ಲಿ 24 ಚೂರುಗಳು ಅಂತಾರಾಷ್ಟ್ರೀಯ ಅಂತರಿಕ್ಷ ಕೇಂದ್ರದ ತುತ್ತತುದಿಯಿಂದ ಮೇಲಕ್ಕೆ ಹೋಗಿದೆ ಎಂದು ನಾಸಾ ಆಡಳಿತ ಮುಖ್ಯಸ್ಥ ಜಿಮ್ ಬ್ರಿಡೆನ್ಸ್ಟೈನ್ ತಿಳಿಸಿದ್ದಾರೆ. ಇದೊಂದು ಭೀಕರವಾಗಿದ್ದು ಅಂತಾರಾಷ್ಟ್ರೀಯ ಅಂತರಿಕ್ಷ ಕೇಂದ್ರದಿಂದ ಮೇಲಕ್ಕೆ ಅವಶೇಷಗಳು ಹೋಗುತ್ತವೆ. ಈ ರೀತಿಯ ಚಟುವಟಿಕೆಯು ಮಾನವ ಬಾಹ್ಯಾಕಾಶನೌಕೆಯ ಭವಿಷ್ಯದೊಂದಿಗೆ ಹೊಂದಾಣಿಕೆಯಾಗುವುದಿಲ್ಲ ಎಂದು […]
↧