ಬೆಂಗಳೂರು: ಏಷ್ಯಾದ ಆಗ್ನೇಯ ಭಾಗದಲ್ಲಿರುವ ಬ್ರೂನಾಯ್ ದೇಶದಲ್ಲಿ ಹೊಸ ಕ್ರೂರ ಶಿಕ್ಷೆಗಳಿಗೆ ಅನುಮೋದನೆ ಸಿಕ್ಕಿದೆ. ಇಸ್ಲಾಮ್ ಧರ್ಮದ ಶರಿಯಾ ಆಧರಿಸಿ ಈ ಶಿಕ್ಷೆಗಳನ್ನ ಜಾರಿಗೊಳಿಸಲಾಗಿದೆ. ಅನೈತಿಕ ಸಂಬಂಧ, ಸಲಿಂಗರತಿ ಅಪರಾಧಿಗಳಿಗೆ ಕಲ್ಲಿನಿಂದ ಹೊಡೆದು ಸಾಯಿಸುವ ಶಿಕ್ಷೆ ಅನ್ವಯವಾಗುತ್ತದೆ. ಅತ್ಯಾಚಾರ, ಕಳ್ಳತನ ಅಪರಾಧಗಳಿಗೂ ಸಾವಿನ ಶಿಕ್ಷೆ ಇದೆ. ಪ್ರವಾದಿ ಮೊಹಮ್ಮದ್ ಅವರನ್ನು ಅವಹೇಳನ ಮಾಡಿದರೂ ಮರಣದಂಡನೆ ಶಿಕ್ಷೆ ಇದೆ ಎಂದು ಎಎಫ್ಪಿ ವರದಿ ಮಾಡಿದೆ. ರಾಜ ಸುಲ್ತಾನ್ ಹಸ್ಸನಾಲ್ ಬೋಲ್ಕಿಯಾ ಆಡಳಿತವಿರುವ ಬ್ರೂನಾಯ್ ದೇಶದಲ್ಲಿ 4-5 ಲಕ್ಷ ಜನಸಂಖ್ಯೆ […]
↧