ಜಗತ್ತಿನ ಅತಿ ಶ್ರೀಮಂತ ವ್ಯಕ್ತಿಯಾಗಿರುವ ಅಮೇಜಾನ್ ಸಂಸ್ಥಾಪಕ ಜೆಫ್ ಬೆಝೋಸ್ ತನ್ನ ಪತ್ನಿಗೆ ವಿಚ್ಛೇದನ ನೀಡಿದ್ದಾರೆ. ವಿಚ್ಛೇದನ ಒಪ್ಪಂದದ ಪ್ರಕಾರ ತನ್ನ ಆಸ್ತಿಯಲ್ಲಿನ 2.4 ಲಕ್ಷ ಕೋಟಿಯಷ್ಟು ಪಾಲನ್ನು ಅವರ ಪತ್ನಿಗೆ ನೀಡಿದ್ದರೂ, ಶ್ರೀಮಂತ ಸಾಲಿನಲ್ಲಿರುವ ಜೆಫ್ ಅವರ ಸ್ಥಾನಕ್ಕೆ ಯಾವುದೇ ಚ್ಯುತಿ ಬಂದಿಲ್ಲ ಎಂಬುದು ವಿಶೇಷ. ದೈತ್ಯ ಉದ್ಯಮಿ ಎಂದೇ ಹೆಸರುವಾಸಿಯಾಗಿದ್ದ ಜೆಫ್ ಶೇ.16 ರಷ್ಟು ಅಂದರೆ 140 ಶತಕೋಟಿಯಷ್ಟು ಆಸ್ತಿಯನ್ನು ಹೊಂದಿದ್ದಾರೆ. ಆದರೆ ವಿಚ್ಚೇದನ ಸಮಯದಲ್ಲಿ ತನ್ನ ಪತ್ನಿ ಮ್ಯಾಕೆಂಜಿಗಾಗಿ 2.4 ಲಕ್ಷ ಕೋಟಿಯಷ್ಟು […]
↧