ಕ್ವಾಲಾಲಂಪುರ: ಮಲೇಷ್ಯಾದಲ್ಲಿ ಇತ್ತೀಚೆಗೆ ದೊಡ್ಡ ವಾಟರ್ಸ್ಪೌಟ್( ನೀರಸುಳಿಗಂಬ) ಕಾಣಸಿಕೊಂಡಿದೆ. ಸ್ಕೈ ಫೈ ಅಥವಾ ಹಾಲಿವುಡ್ಸಿನಿಮಾಗಳಲ್ಲಿ ತೋರಿಸುವಂತೆ ಇದು ಕಾಣಿಸಿಕೊಂಡಿದೆ. ಇದರ ಫೋಟೋ ಹಾಗೂ ವೀಡಿಯೋಗಳು ಸಿಕ್ಕಾಪಟ್ಟೆ ವೈರಲ್ಆಗುತ್ತಿದೆ. Massive #waterspout off of Tanjung Tokong, Penang, Malaysia today! Typical of waterspouts, it rapidly weakens upon reaching land & runs out of fuel (warm ocean water). This spout was so large, it did end up […]
↧