ಬೀಜಿಂಗ್: ಒಡಹುಟ್ಟಿದವರು ಚಿಕ್ಕ ವಯಸ್ಸಿನವರಿದ್ದಾಗ ಕಿತ್ತಾಡುವುದನ್ನು ಅಥವಾ ದೊಡ್ಡವರಾದ ಮೇಲೆ ಕಲಹವಾಡೋದನ್ನು ಕೇಳಿರುತ್ತೀರಾ ಹಾಗೂ ನೋಡಿರುತ್ತೀರಾ? ಆದರೆ, ಹುಟ್ಟುವ ಮುನ್ನವೇ ಅಂದರೆ ತಾಯಿಯ ಗರ್ಭದಲ್ಲಿದ್ದಾಗಲೇ ಮಕ್ಕಳು ಫೈಟಿಂಗ್ ಆಡುವುದನ್ನು ಎಲ್ಲಾದರೂ ಕೇಳಿದ್ದೀರಾ? ಇದು ಅಸಾಧ್ಯ ಅಂತೀರಾ? ಆದರೆ, ಇಂತಹ ಘಟನೆ ನಡೆದಿದೆ. ಅವಳಿಗಳು ತಾಯಿಯ ಹೊಟ್ಟೆಯೊಳಗೆ ಫೈಟಿಂಗ್ ನಡೆಸಿರುವುದು ಅಲ್ಟ್ರಾಸೌಂಡ್ನಲ್ಲಿ ಬಯಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಎರಡು ಭ್ರೂಣಗಳು ತಮ್ಮ ತಾಯಿಯ ಗರ್ಭದಲ್ಲಿದ್ದಾಗಲೇ ಪರಸ್ಪರ ಹೊಡೆದಾಡಿಕೊಳ್ಳುತ್ತಿರುವ ರೀತಿ ವೀಡಿಯೋದಲ್ಲಿ ದಾಖಲಾಗಿದೆ. ಇನ್ನು, ಕಳೆದ ವರ್ಷ ಚೀನಾದಲ್ಲಿ ಈ ವೀಡಿಯೋ […]
↧