ಬೀಜಿಂಗ್: ಹೋಟೆಲ್‍ನಲ್ಲಿ ಬಿಲ್ ಕಟ್ಟಲು 10 ರೂ. ಕಡಿಮೆಯಾಗಿದಕ್ಕೆ ತಂದೆಯೊಬ್ಬ ತನ್ನ 2 ವರ್ಷದ ಮಗುವನ್ನೇ ಅಡವಿಟ್ಟ ಘಟನೆ ದಕ್ಷಿಣ ಚೀನಾದಲ್ಲಿ ನಡೆದಿದ್ದು, ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ವ್ಯಕ್ತಿಯೊಬ್ಬ ಹೋಟೆಲ್‍ನಲ್ಲಿ ಊಟ ಮಾಡಿದ್ದ ಬಿಲ್ 62 ರೂ. ಆಗಿತ್ತು. ಆದ್ರೆ ಹಣ ಕಟ್ಟುವಾಗ 10 ರೂ. ಕಡಿಮೆಯಾಗಿದೆ. ಆಗ ತಂದೆ ತನ್ನ 2 ವರ್ಷದ ಮಗಳನ್ನೇ ಅಡವಿಡಲು ನಿರ್ಧರಿಸಿದ್ದಾನೆ. ಅಲ್ಲದೆ ಮರುದಿನ ಬಂದು ಹಣ ನೀಡಿ ಮಗಳನ್ನು […]
↧