ಮಕ್ಕಳಿಲ್ಲ ಎಂದು ವೈದ್ಯರ ಬಳಿ ಚಿಕಿತ್ಸೆಗೆ ಹೋಗುವುದು ಸಾಮಾನ್ಯ. ಆದರೆ ಆ ವೈದ್ಯ ಚಿಕಿತ್ಸೆ ಕೊಡುವ ಬದಲು ತಾನೇ ರೋಗಿಗಳಿಗೆ ತಾಯ್ತನದ ಭಾಗ್ಯ ಕರುಣಿಸಿದರೆ ಹೇಗಿರಬೇಡ! ಇದು ಓದೋಕೆ ಒಂದು ರೀತಿ ಎನಿಸಿದರೆ, ಇಂತಹ ಘಟನೆ ನಿಜ ಜೀವನದಲ್ಲಿ ನಡೆದರೆ, ಆ ಹೆಣ್ಣು ಮಕ್ಕಳ ಪರಿಸ್ಥಿತಿ ಹೇಗಾಗಿರಬೇಡ ಹೇಳಿ. ಅದು ಊಹಿಸಲೂ ಸಾಧ್ಯವಿಲ್ಲ. ಆದರೆ ಇಂತಹದೊಂದು ಘಟನೆ ನಡೆದಿದೆ ಅನ್ನೋದಂತು ಸತ್ಯ. ಆಧುನಿಕ ಜಗತ್ತಿನಲ್ಲಿ ವೈಜ್ಞಾನಿಕ ಆವಿಷ್ಕಾರಗಳಿಂದಾಗಿ ಮನುಷ್ಯನ ಆಯಸ್ಸು ಹೆಚ್ಚಾಗುತ್ತಿದ್ದು, ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ. […]
↧