ಮಾಸ್ಕೊ: ಭವಿಷ್ಯದಲ್ಲಿ ರೋಗಗಳನ್ನು ತಡೆಯಲು ಮತ್ತು ಚಿಕಿತ್ಸೆ ನೀಡಲು ಡಿಎನ್ಎ ದುರಸ್ತಿ ಮಾಡುವ ವಿಧಾನವೊಂದನ್ನು ರಷ್ಯಾದ ಸಂಶೋಧಕರ ತಂಡವೊಂದು ಆವಿಷ್ಕರಿಸಿದೆ. ಡಿಎನ್ಎ ಅಣುಗಳು ರಾಸಾಯನಿಕವಾಗಿ ಅತ್ಯಂತ ಅಸ್ಥಿರವಾಗಿರುತ್ತವೆ. ಇದರಿಂದಾಗಿ ವಿವಿಧ ರೀತಿಯ ಡಿಎನ್ಎ ಅಂಗಹಾನಿಗಳು ಸಂಭವಿಸುತ್ತವೆ. ಈ ರೀತಿ ಡಿಎನ್ಎ ಅಂಗಹಾನಿ ಏಕಾಗುತ್ತದೆ ಎಂದು ಪತ್ತೆ ಮಾಡುವುದು ಅಗತ್ಯವಾಗಿದ್ದು, ಅದನ್ನು ದುರಸ್ತಿ ಮಾಡುವ ಮಾರ್ಗವನ್ನೂ ಪತ್ತೆ ಹಚ್ಚಬೇಕಾಯಿತು ಎಂದು ಈ ಸಂಶೋಧಕರ ತಂಡ ಹೇಳಿದೆ. ಡಿಎನ್‌ಎ ಹಾನಿಯನ್ನು ದುರಸ್ತಿ ಮಾಡದೇ ಇದ್ದಲ್ಲಿ, ಅದರ ಛಿದ್ರೀಕರಣ ಹೆಚ್ಚಳ, ಕಣಗಳ […]
↧