ಟೋಕಿಯೋ: ಇಲ್ಲಿ ಮಾರಾಟಕ್ಕಿಟ್ಟಿರುವ ಒಂದು ಕಲ್ಲಂಗಡಿ ಹಣ್ಣಿನ ಬೆಲೆ ಎಷ್ಟು ಗೊತ್ತಾ? ರು.6699! ಈ ಕಲ್ಲಂಗಡಿ ಹಣ್ಣು ಇಷ್ಟೊಂದು ದುಬಾರಿಯಾಗಿದ್ದರೂ ಜಪಾನ್ನ ಜನರು ಇದನ್ನು ಮುಗಿಬಿದ್ದು ಖರೀದಿಸುತ್ತಾರೆ. ಖರೀದಿ ಮಾಡುವ ಜನರು ಈ ಹಣ್ಣನ್ನು ತಿನ್ನುವುದಿಲ್ಲ, ಬದಲಾಗಿ ಅಲಂಕಾರದ ವಸ್ತುವನ್ನಾಗಿ ಮನೆಯಲ್ಲಿಟ್ಟುಕೊಳ್ಳುತ್ತಾರಂತೆ! ಸಾಮಾನ್ಯ ಕಲ್ಲಂಗಡಿ ಹಣ್ಣಿನಂತೆ ಈ ಕಲ್ಲಂಗಡಿ ಹಣ್ಣುಗಳು ಗೋಲಾಕಾರದಲ್ಲಿ ಇಲ್ಲ. ಇಲ್ಲಿ ತ್ರಿಕೋನ, ಆಯತ ಹಾಗೂ ಹೃದಯದಾಕಾರದಲ್ಲಿ ಕಲ್ಲಂಗಡಿ ಹಣ್ಣುಗಳು ಮಾರಲ್ಪಡುತ್ತವೆ. ಹಾಗಂತ ಇವು ವಿಶೇಷ ತಳಿಯ ಕಲ್ಲಂಗಡಿ ಹಣ್ಣುಗಳೇನೂ ಅಲ್ಲ. ಕಲ್ಲಂಗಡಿ ಬೆಳೆಯುವ […]
↧