ಬ್ಯಾಂಕಾಕ್: ಸಹೋದ್ಯೋಗಿ, ಸಹಪಾಠಿಯನ್ನು ಮದುವೆಯಾಗುವುದು ಸರ್ವೇ ಸಾಮಾನ್ಯ. ಆದರೆ, ಥೈಲ್ಯಾಂಡ್ ರಾಜ ತಮ್ಮ ಅಂಗರಕ್ಷಕಿಯನ್ನೇ ವರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಷ್ಟೇ ಅಲ್ಲ ಆ ಬಾಡಿಗಾರ್ಡ್ಗೆ ರಾಣಿ ಪಟ್ಟ ನೀಡಿದ್ದಾರೆ. 66 ವರ್ಷದ ವಜಿರಲೊಂಗ್ಕಾರ್ನ್ ಥೈಲ್ಯಾಂಡ್ನ ರಾಜ. ಇವರ ತಂದೆ 2016ರಲ್ಲಿ ಮೃತಪಟ್ಟಿದ್ದರು. ಇದಾದ ನಂತರ ವಜಿರಲೊಂಗ್ಕಾರ್ನ್ಗೆ ರಾಜನ ಪಟ್ಟ ನೀಡಲಾಗಿತ್ತು. ಈಗಾಗಲೇ ವಜಿರಲೊಂಗ್ಕಾರ್ನ್ ಮೂರು ಮದುವೆ ಆಗಿದ್ದು, ಎಲ್ಲರಿಗೂ ವಿಚ್ಛೇದನ ನೀಡಿದ್ದಾರೆ. ಅಷ್ಟೇ ಅಲ್ಲ ಈ ರಾಜನಿಗೆ 7 ಮಕ್ಕಳಿದ್ದಾರೆ. ಈಗ ನಾಲ್ಕನೇ ಪತ್ನಿಯಾಗಿ ಬಾಡಿಗಾರ್ಡ್ […]
↧