ಹೆಚ್ಚುತ್ತಿರುವ ನಕಲಿ ಖಾತೆಗಳ ಹಾವಳಿ; ನಕಲಿ ಖಾತೆ ರಚನೆಯ ಹಿಂದೆ ದುರುದ್ದೇಶ; ಅಂತಹ ಖಾತೆಗಳ ಗುರುತಿಸುವಿಕೆಗೆ ಆಧುನಿಕ ತಂತ್ರಜ್ಞಾನ ಜನಪ್ರಿಯ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ Facebook ಸುಮಾರು 2.2 ಬಿಲಿಯನ್ ಖಾತೆಗಳನ್ನು ಅಳಿಸಿ ಹಾಕಿದೆ. ಕಳೆದ ಆರು ತಿಂಗಳುಗಳಿಂದ ನಕಲಿ ಖಾತೆಗಳನ್ನು ಸೃಷ್ಟಿಸಿ, ನಿಂದಿಸುವ ಚಾಳಿ ಹೆಚ್ಚಾಗಿರುವ ಹಿನ್ನಲೆಯಲ್ಲಿ, Facebook ಈ ಕ್ರಮವನ್ನು ತೆಗೆದುಕೊಂಡಿದೆ. 2019ರ ಮೊದಲ ತ್ರೈಮಾಸಿಕ ಅವಧಿಯಲ್ಲಿ Facebook 2.2 ಬಿಲಿಯನ್ ಖಾತೆಗಳನ್ನು ತೆಗೆದುಹಾಕಿದೆ. ಅಕ್ಟೋಬರ್- ಡಿಸೆಂಬರ್ ತ್ರೈಮಾಸಿಕ ಅವಧಿಯಲ್ಲಿ ಸುಮಾರು 1.2 ಬಿಲಿಯನ್ […]
↧