ವಾಷಿಂಗ್ಟನ್ ಡಿಸಿ: ಫೇಸ್‌ಬುಕ್ ಹಾಗೂ ಇನ್ನಿತರ ಸಾಮಾಜಿಕ ತಾಣಗಳ ಬಳಕೆ ನಿಮ್ಮನ್ನು ಒತ್ತಡಯುಕ್ತ ಮನಸ್ಥಿತಿಗೆ ತಳ್ಳುತ್ತದೆ ! ಕೆಲವೊಂದು ಸನ್ನಿವೇಶಗಳಲ್ಲಿ ಸಾಮಾಜಿಕ ತಾಣಗಳು ನಿಮ್ಮ ಮನಸ್ಸನ್ನು ಸಾಕಷ್ಟು ಸುಧಾರಣೆ ಅಥವಾ ರಿಲೀಫ್ ಗೆ ಕಾರಣವಾಗುತ್ತದೆ. ಆದರೆ ಇವುಗಳೇ ಮುಂದಿನ ದಿನದಲ್ಲಿ ನಿಮ್ಮನ್ನು ಪ್ರತಿಯೊಂದಕ್ಕೂ ಮತ್ತೊಬ್ಬರನ್ನು ಅಥವಾ ಸಾಮಾಜಿಕ ತಾಣಗಳನ್ನು ಅವಲಂಬಿಸುವಂತೆ ಮಾಡುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಸಂಶೋಧನೆಗಾಗಿ ಆನ್‌ಲೈನ್ ಸರ್ವೇ ನಡೆಸಲಾಗಿದ್ದು 18-56 ವರ್ಷದವರಿಂದ ವಿವಿಧ ಬಗೆಯ ಮಾಹಿತಿಗಳನ್ನು ಕಲೆಹಾಕಲಾಗಿದೆ. ಸಂಶೋಧನಾ ಸಮೀಕ್ಷೆಯಲ್ಲಿ ಹೆಚ್ಚು ಮಂದಿ […]
↧