ಲಂಡನ್: ಮನುಷ್ಯರಿಗಾಗಿ ‘ನಿಮ್ಮ ಪ್ರೀತಿ ಹುಡುಕಿಕೊಳ್ಳಿ’ ಎನ್ನುವ ನೂರಾರು ಡೇಟಿಂಗ್ ಆ್ಯಪ್ಗಳಿವೆ. ಆದರೀಗ ನಾಯಿಗಳೂ ಲವ್ವರ್ ಕಂಡುಕೊಳ್ಳಲು ಆ್ಯಪ್ ಬಂದಿದೆ. ಇದೊಂಥರ ಟು- ಇನ್-ಒನ್ ಆ್ಯಪ್. ಯಾಕೆಂದರೆ, ಇದು ನಾಯಿಗಳಿಗೆ ಮಾತ್ರವಲ್ಲದೆ ಅದರ ಮಾಲೀಕರಿಗೂ ಸಂಗಾತಿ ಹುಡುಕಿಕೊಡುತ್ತದೆ. ಟಿನ್ಡಾಗ್ ಹೆಸರಿನ ಈ ಸೋಷಿಯಲ್ ಆ್ಯಪ್, ಶ್ವಾನಪ್ರೇಮಿಗಳು ಪರಸ್ಪರ ಸಂಪರ್ಕಿಸಲು, ತಮಗೆ ಮತ್ತು ತಮ್ಮ ನಾಯಿಗೆ ಸಂಗಾತಿ ಹುಡುಕೊಳ್ಳಲೆಂದೇ ರೂಪುಗೊಂಡಿದೆ. ಸಾಕುಪ್ರಾಣಿಗಳ ಸೇವೆಯಲ್ಲಿ ನಿರತವಾಗಿರುವ ಹೋಲಿಡಾಗ್ ಎಂಬ ಸಂಸ್ಥೆ ಈ ಆ್ಯಪ್ ಅಭಿವೃದ್ಧಿಪಡಿಸಿದೆ. ಟಿನ್ಡಾಗ್ ಕೆಲಸ ಹೇಗೆ?: ಡಾಗ್ […]
↧