Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ನೋವನ್ನು ತಾಳಲಾರದೇ ತನ್ನ ಎರಡು ಕೈಗಳನ್ನು ಕತ್ತರಿಸಿಕೊಳ್ಳಲು ಮುಂದಾಗಿರುವ ‘ಮರದ ಮನುಷ್ಯ’ ಎಂದೇ ಕರೆಯಲ್ಪಡುವ ವ್ಯಕ್ತಿ

$
0
0
ಢಾಕಾ: ದೇಹದಲ್ಲಿ ಮರದ ತೊಗಟೆ ರೀತಿಯಲ್ಲಿ ಚರ್ಮವು ಬೆಳೆಯುತ್ತಿರುವ ಕಾರಣದಿಂದಾಗಿ ‘ಮರದ ಮನುಷ್ಯ’ ಎಂದೇ ಕರೆಯಲಾಗಿರುವ ಬಾಂಗ್ಲಾದೇಶದ ವ್ಯಕ್ತಿಯೊಬ್ಬ ತನಗಾಗುವ ನೋವನ್ನು ತಾಳಲಾರದೇ ತನ್ನ ಎರಡು ಕೈಗಳನ್ನು ಕತ್ತರಿಸಿಕೊಳ್ಳುವ ನಿರ್ಧಾರಕ್ಕೆ ಬಂದಿರುವುದಾಗಿ ಸೋಮವಾರ ತಿಳಿಸಿದ್ದಾನೆ. ಅಬುಲ್​ ಬಜಂದರ್ ಎಂಬಾತ ವಿರಳಾತಿವಿರಳ ಕಾಯಿಲೆಯಿಂದ ಬಳಲುತ್ತಿದ್ದು, ತನ್ನ ಕಾಲು ಹಾಗೂ ಕೈಗಳಲ್ಲಿ ಬೆಳೆಯುತ್ತಿರುವ ಮರದ ತೊಗಟೆ ರೀತಿಯ ಚರ್ಮವನ್ನು ತೆಗೆಸಲು ಇದುವರೆಗೂ 25 ಬಾರಿ ಶಸ್ತ್ರಚಿಕಿತ್ಸಗೆ ಒಳಗಾಗಿದ್ದಾನೆ. ಆದರೂ ದೇಹದಲ್ಲಿ ಚರ್ಮ ಬೆಳೆಯುತ್ತಲೇ ಇದ್ದು, ಇದೀಗ ಸಾಕಷ್ಟು ನೋವುಂಟು ಮಾಡುತ್ತಿರುವುದಾಗಿ […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>