ಹಲವು ಸಂಶೋಧನೆಗಳನ್ನ ಮಾಡಿದ ನಾಸಾ, ತನ್ನ ನಿರ್ಲಕ್ಷ್ಯದಿಂದ ತನ್ನ ತಂತ್ರಜ್ಞಾನ ಮತ್ತು ಡೇಟಾವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಹೋದವರ್ಷ ತಾನೆ ನಾಸಾವನ್ನು ಹ್ಯಾಕ್ ಮಾಡಲಾಗಿದೆ ಎಂಬ ಸುದ್ದಿ ಹೊರಬಿದ್ದಿತ್ತು. ಈ ಬಗ್ಗೆ ಬಾಹ್ಯಾಕಾಶ ಸಂಸ್ಥೆ ಮಾಡಿದ ಪರಿಶೋಧನೆಯಲ್ಲಿ, ಹ್ಯಾಕ್ ಮಾಡಿದವರು ನಾಸಾದ 500MB ಡೇಟಾವನ್ನ ಕದ್ದಿದ್ದಾರೆನ್ನಲಾಗಿದೆ. ಡೇಟಾ ಕದ್ದ ಕಳ್ಳರು ಈ ಕೆಲಸಕ್ಕಾಗಿ ಬರೋಬ್ಬರಿ 1,500 ಕಂಪ್ಯೂಟರ್‌ಗಳನ್ನ ಬಳಸಿದ್ದಾರೆ. ಕಡಿಮೆ ದರದಲ್ಲಿ ಸಿಗಬಹುದಾದಂತಹ, ಪರ್ಸ್ ಗಾತ್ರದ ಕಂಪ್ಯೂಟರ್ ಆಗಿರುವಂಥ Raspberry Piಯನ್ನ ಉಪಯೋಗಿಸಿಕೊಂಡು ನಾಸಾ ಡಿಟೇಲ್ಸನ್ನ ಹ್ಯಾಕ್ ಮಾಡಲಾಗಿದ್ದು, […]
↧