Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ಜೋಳದ ಹೊಲದಲ್ಲಿ ವಿಮಾನ ಇಳಿಸಿ 233 ಜನರ ಜೀವ ರಕ್ಷಿಸಿದ ಪೈಲಟ್!

$
0
0
ಮಾಸ್ಕೋ: 233 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆಯೇ ಹಕ್ಕಿಗಳ ಹಿಂಡು ಎಡಭಾಗದ ಇಂಜಿನ್ ಗೆ ಬಡಿದು ಬಿಟ್ಟಿತ್ತು. ಇದರಿಂದ ಇಂಜಿನ್ ಗೆ ಬೆಂಕಿ ಹೊತ್ತಿಕೊಂಡಿದ್ದು, ಈ ಸಂದರ್ಭದಲ್ಲಿ ಮತ್ತೊಂದು ಇಂಜಿನ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿತ್ತು. ಆದರೂ ಧೈರ್ಯಗೆಡದ ಪೈಲಟ್ ವಿಮಾನವನ್ನು ಮುಸುಕಿನ ಜೋಳದ ಗದ್ದೆ ನಡುವೆ ತುರ್ತಾಗಿ ಲ್ಯಾಂಡ್ ಮಾಡಿಸುವ ಮೂಲಕ 233 ಪ್ರಯಾಣಕರ ಜೀವ ಉಳಿಸಿರುವ ಘಟನೆ ಮಾಸ್ಕೋದ ಹೊರವಲಯದಲ್ಲಿ ಗುರುವಾರ ನಡೆದಿದೆ. ವಿಮಾನವನ್ನು ಮುಸುಕಿನ ಜೋಳದ ಗದ್ದೆ ನಡುವೆ ತುರ್ತಾಗಿ ಭೂಸ್ಪರ್ಶ ಮಾಡಿದ್ದರಿಂದ […]

Viewing all articles
Browse latest Browse all 4914

Trending Articles