ಬೀಜಿಂಗ್: ಕಾಶ್ಮೀರ ವಿಶೇಷಸ್ಥಾನ ಮಾನ ರದ್ದು ಬಗ್ಗೆ ಭಾರತವನ್ನು ಜಾಗತಿಕ ಮಟ್ಟದಲ್ಲಿ ಹಣಿಯಲು ಪಾಕಿಸ್ಥಾನ ಇನ್ನಿಲ್ಲದ ಪ್ರಯತ್ನ ನಡೆಸುತ್ತಿರುವಂತೆಯೇ, ಈ ವಿಚಾರದಲ್ಲಿ ಚೀನ ಪಾಕ್ ಬೆಂಬಲಕ್ಕೆ ನಿಂತಿದ್ದರೆ, ರಷ್ಯಾ ಭಾರತದ ಬೆಂಬಲಕ್ಕೆ ನಿಂತಿದೆ. ಪಾಕಿಸ್ಥಾನದ ದೂರಿಗೆ ಸ್ಪಂದಿಸಿರುವ ಚೀನಾ, ಇದನ್ನು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪ ಮಾಡುವುದಾಗಿ ಹೇಳಿದ್ದು, ಅದರಂತೆಯೇ ನಡೆದುಕೊಂಡಿದೆ. ಕಾಶ್ಮೀರ ಬಗ್ಗೆ ಗುಪ್ತ ಚರ್ಚೆ ನಡೆಸಲು ಕೋರಿ ಚೀನ ಪತ್ರ ಬರೆದಿದೆ. ವಿಶ್ವಸಂಸ್ಥೆ ಭದ್ರತಾ ಸಮಿತಿಗೆ ಅದು ಪತ್ರ ಬರೆದಿದೆ. ಸಮಿತಿಯ ಆಗಸ್ಟ್ ತಿಂಗಳ ಅಧ್ಯಕ್ಷ ಸ್ಥಾನವನ್ನು […]
↧