ನವದೆಹಲಿ: ಮಹಿಳೆಯೊಬ್ಬಳು ತನ್ನ ಬಾಯ್ಫ್ರೆಂಡ್ನ ಹಿನ್ನೆಲೆ ತಿಳಿದುಕೊಳ್ಳಲು ಜಾಲತಾಣದಲ್ಲಿ ನಕಲಿ ಖಾತೆಯೊಂದನ್ನು ಆರಂಭಿಸಿ, ಗೌಪ್ಯ ಹೆಸರಿನಲ್ಲಿ ಚಾಟ್ ಮಾಡುವಾಗ ತನ್ನ ಬಾಯ್ ಫ್ರೆಂಡ್ ನೀಡಿದ ಉತ್ತರ ಕೇಳಿ ಆಘಾತಕ್ಕೆ ಒಳಗಾಗಿದ್ದಾಳೆ. ಪಶ್ಚಿಮ ಆಫ್ರಿಕಾದ ಘಾನಾ ರಾಷ್ಟ್ರದ ರಾಜಧಾನಿ ಅಕ್ರಾದ ನಿವಾಸಿ ವೃತ್ತಿಯಲ್ಲಿ ನರ್ಸ್ ಆಗಿರುವ ಅಕೋಸುವಾ ಮೇ ಎಂಬಾಕೆ ಟ್ವೀಟ್ ಮೂಲಕ ತನ್ನ ಅನುಭವವನ್ನು ಹಂಚಿಕೊಂಡಿದ್ದಾಳೆ. ಅಕೋಸುವಾ ಮೇ ಮಾಡಿರುವ ಟ್ವೀಟ್ ಬರೋಬ್ಬರಿ ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ನಾನು ಒಂದು ನಕಲಿ ಖಾತೆಯನ್ನು […]
↧