ಲಂಡನ್: ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರು ತಮ್ಮ ತಾಯಿಯನ್ನು ವ್ಹೀಲ್ ಚೇರ್‌ನಲ್ಲಿ ಕೂರಿಸಿ ಲಂಡನ್ ಸುತ್ತಾಡಿಸಿದ್ದಾರೆ. ಅಲ್ಲದೆ ಈ ವಿಡಿಯೋ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ಸಂದೇಶವನ್ನು ನೀಡಿದ್ದಾರೆ. ಅಕ್ಷಯ್ ಕುಮಾರ್ ತಮ್ಮ ತಾಯಿ ಅರುಣಾ ಭಾಟಿಯಾ ಅವರ ಜೊತೆ ಕಾಲ ಕಳೆದಿದ್ದಾರೆ. ಈ ವಿಡಿಯೋದಲ್ಲಿ ಅಕ್ಷಯ್ ತಮ್ಮ ತಾಯಿ ಕುಳಿತಿರುವ ವ್ಹೀಲ್ ಚೇರ್ ತಳ್ಳುತ್ತಾ ಅವರ ಜೊತೆ ಮಾತನಾಡುತ್ತಾ ಹೋಗುತ್ತಿದ್ದಾರೆ. ವಿಡಿಯೋ ಹಾಕಿ ಅಕ್ಷಯ್ ಅದಕ್ಕೆ, “ಅಮ್ಮನ ಜೊತೆ ಸಮಯ ಕಳೆಯಲು ಶೂಟಿಂಗ್‍ನಿಂದ ಬಿಡುವು ಮಾಡಿಕೊಂಡಿದ್ದೇನೆ. […]
↧