ಕಂಪನಿಯ ಸಹೋದ್ಯೋಗಿಗಳ ಜೊತೆ ಬ್ಯುಸಿನೆಸ್ ಟ್ರಿಪ್ ಹೋಗಿದ್ದ ಫ್ರೆಂಚ್ ಮೂಲದ ವ್ಯಕ್ತಿಯೊಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಸಹೋದ್ಯೋಗಿಯ ಜೊತೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದಾಗ ಹೃದಯಾಘಾತದಿಂದ ವ್ಯಕ್ತಿ ಮೃತಪಟ್ಟಿರುವ ಘಟನೆ ಲಂಡನ್ನಲ್ಲಿ ನಡೆದಿದೆ. ಫ್ರೆಂಚ್ ಮೂಲದ ಎಂ. ಕ್ಸೇವಿಯರ್ ಎಂಬಾತ ಹೃದಯಾಘಾತದಿಂದ ಸಾವನ್ನಪ್ಪಿದವರು. ಇದು ಕೆಲಸದ ಸ್ಥಳದಲ್ಲಿ ನಡೆದ ಸಾವಾಗಿರುವುದರಿಂದ ಈ ಸಾವಿಗೆ ಪರಿಹಾರವಾಗಿ ಮೃತ ವ್ಯಕ್ತಿಯ ಕುಟುಂಬಕ್ಕೆ ಕಂಪನಿ ಪರಿಹಾರ ನೀಡಬೇಕೆಂದು ಪ್ಯಾರೀಸ್ ಕೋರ್ಟ್ ಆದೇಶಿಸಿದೆ. ಎಂ. ಕ್ಸೇವಿಯರ್ 2013ರಲ್ಲಿ ಸೆಕ್ಯುರಿಟಿ ಟೆಕ್ನಿಷಿಯನ್ ಆಗಿ ಲಾಯ್ರೆಟ್ನ ಇಂಜಿನಿಯರಿಂಗ್ ಕಂಪನಿಯಲ್ಲಿ […]
↧