ಲಂಡನ್: ಚಹಾ ಎಲ್ಲರೂ ಕುಡೀತಾರೆ. ಆದರೆ ಚಹಾ ಕುಡಿದಿದ್ದರಿಂದ ಏನಾದ್ರೂ ಪ್ರಯೋಜನ ಇದೆಯಾ ಎಂದರೆ ಯಾರಿಗೂ ಏನೂ ಹೇಳಲು ಗೊತ್ತಿರುವುದು ಕಡಿಮೆ. ಇಲ್ಲೊಂದು ಸಮೀಕ್ಷೆ ಪ್ರಕಾರ, ಚಹಾ ಕುಡಿದ್ರೆ ಒಳ್ಳೇದು ಎಂದು ಹೇಳಲಾಗಿದೆ. ಚಹಾ ಕುಡಿಯುವುದರಿಂದ ವಯೋ ಸಹಜವಾಗಿ ಮೆದುಳಿನ ಶಕ್ತಿ ಕುಂಠಿತವಾಗುವುದನ್ನು ತಡೆಯುತ್ತದೆ ಎನ್ನಲಾಗಿದೆ. ಕೇಂಬ್ರಿಡ್ಜ್ ಮತ್ತು ಎಸ್ಸೆಕ್ಸ್ ವಿಶ್ವವಿದ್ಯಾಲಯದ ಸಂಶೋಧಕರು ಈ ಸಮೀಕ್ಷೆ ನಡೆಸಿದ್ದಾರೆ. ಸಮೀಕ್ಷೆಗೆ 36 ಮಂದಿಯನ್ನು ಆಯ್ದುಕೊಳ್ಳಲಾಗಿತ್ತು. ಅವರೆಲ್ಲರೂ 60 ವರ್ಷ ಮೇಲ್ಪಟ್ಟವರು. ಅವರಿಗೆ ಚಹಾ ಕುಡಿಯಲು ಹೇಳಲಾಗಿದ್ದು, ಇದರೊಂದಿಗೆ ಬುದ್ಧಿಮತ್ತೆ […]
↧