ದುಬೈ (ಸೆ. 13): ದುಬೈ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯನೊಬ್ಬ 2 ವರ್ಷಗಳ ಹಿಂದೆ ಪ್ರಯಾಣಿಕರ ಬ್ಯಾಗ್ನಿಂದ 2 ಮಾವಿನ ಹಣ್ಣುಗಳನ್ನುಕದ್ದು ತಿಂದಿದ್ದ. ಹಣ್ಣು ಕದ್ದ ಆರೋಪದ ಮೇಲೆ ಭಾರತೀಯ ಸಿಬ್ಬಂದಿ ಮೇಲೆ ದೂರು ದಾಖಲಾಗಿತ್ತು. ಇಂದು ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ವಿಚಾರಣೆಯನ್ನು ಸೆ.23ಕ್ಕೆ ಮುಂದೂಡಿದೆ. 27 ವರ್ಷದ ಭಾರತೀಯ ಯುವಕ ದುಬೈ ಏರ್ಪೋರ್ಟ್ನಲ್ಲಿ ಸಿಬ್ಬಂದಿಯಾಗಿ ಸೇರಿಕೊಂಡಿದ್ದ. 2017ರಲ್ಲಿ ಆತ ಪ್ರಯಾಣಿಕರೊಬ್ಬರ ಬ್ಯಾಗ್ನಿಂದ 2 ಮಾವಿನ ಹಣ್ಣುಗಳನ್ನು ತಿಂದಿದ್ದ ವಿಷಯ ಹೊರಬಿದ್ದಿತ್ತು. ಸುಮಾರು […]
↧