ದುಬೈ: ದುಬೈ ಎಂದರೆ ಎಷ್ಟೋ ಭಾರತೀಯರ ಪಾಲಿಗೆ ಸ್ವರ್ಗ. ಅರಬ್ ದೇಶದ ಈ ನಗರ ಹೊಕ್ಕರೆ ಭವಿಷ್ಯ ಉಜ್ವಲವಾಗುತ್ತದೆ, ಕೈ ತುಂಬಾ ಹಣ ಸಂಪಾದಿಸಬಹುದು ಎಂಬ ನಂಬಿಕೆ ಜನರಲ್ಲಿದೆ. ಈ ಕಾರಣಕ್ಕೆ ಅರಬ್ ದೇಶದ ವಿಮಾನವೇರಲು ಭಾರತೀಯರು ಹಾತೊರೆಯುತ್ತಿರುತ್ತಾರೆ. ಹೀಗಿರುವಾಗ ಸಿಕ್ಕ ಅವಕಾಶವನ್ನು ಮಾವಿನ ಹಣ್ಣು ಕದ್ದು ಕಳೆದುಕೊಳ್ಳುವುದೆಂದರೆ ಏನರ್ಥ? ಬಹುಶಃ ಈತನಿಗಿಂತ ನತದೃಷ್ಟ ಬೇರೊಬ್ಬನಿರಲಿಕ್ಕಿಲ್ಲ. ಕಳೆದ ವರ್ಷ ಪ್ರಯಾಣಿಕರೊಬ್ಬರ ಬ್ಯಾಗ್ನಿಂದ ಭಾರತೀಯ ಮೂಲದ ವಿಮಾನ ನಿಲ್ದಾಣದ ಸಿಬ್ಬಂದಿ ಎರಡು ಮಾವಿನ ಹಣ್ಣುಗಳನ್ನು ಕದ್ದಿದ್ದರು. ಈ ಪ್ರಕರಣ […]
↧