ವಾಷಿಂಗ್ಟನ್: ಒಂದು ವೇಳೆ ಭಾರತ ಮತ್ತು ಪಾಕಿಸ್ತಾನ ನಡುವೆ ಪರಮಾಣು ಯುದ್ಧ ನಡೆದರೆ ತಕ್ಷಣವೇ 125 ಮಿಲಿಯನ್ ಜನ ಸಾವನ್ನಪ್ಪಲಿದ್ದಾರೆ ಮತ್ತು ಇಡೀ ಜಗತ್ತಿಗೇ ಈ ಯುದ್ಧದ ಬಿಸಿ ಮುಟ್ಟಲಿದೆ. ಜಾಗತಿಕ ಹವಾಮಾನ ದುರಂತಕ್ಕೂ ಇದು ಕಾರಣವಾಗಬಹುದು ಎಂದು ಅಧ್ಯಯನವೊಂದು ತಿಳಿಸಿದೆ. ಪರಮಾಣು ಯುದ್ಧ ಕೇವಲ ಎರಡು ರಾಷ್ಟ್ರಗಳಿಗೆ ಮಾತ್ರ ಸೀಮಿತವಾಗಿ ಆ ದೇಶಗಳಲ್ಲಿ ಮಾತ್ರ ಹಾನಿ ಸಂಭವಿಸುವುದಿಲ್ಲ. ಅದು ಇಡೀ ಜಗತ್ತಿನ ಮೇಲೂ ಪರಿಣಾಮ ಬೀರುತ್ತದೆ ಎಂದು ಅಮೆರಿಕದ ರಟ್ಜರ್ಸ್ ವಿಶ್ವವಿದ್ಯಾಲಯದ ಸಹ-ಲೇಖಕ ಅಲನ್ ರೋಬಾಕ್ […]
↧