ಸ್ವಚ್ಛ ಭಾರತ ಅಭಿಯಾನಕ್ಕಾಗಿ ಪ್ರಧಾನಿ ಮೋದಿ ಮುಡಿಗೆ ‘ಗ್ಲೋಬಲ್ ಗೋಲ್ ಕೀಪರ್’ಪ್ರಶಸ್ತಿ ಗರಿ
ನ್ಯೂಯಾರ್ಕ್: ಸ್ವಚ್ಛ ಭಾರತ ಅಭಿಯಾನದ ಮೂಲಕ ದೇಶಾದ್ಯಂತ ಸ್ವಚ್ಛತೆಯ ಪಾಠ ಮಾಡಿದ್ದ ಪ್ರಧಾನಿ ಮೋದಿಗೆ ಬಿಲ್ ಗೇಟ್ಸ್ ಫೌಂಡೇಷನ್ ಸಂಸ್ಥೆ ‘ಗ್ಲೋಬಲ್ ಗೋಲ್‌ಕೀಪರ್’ ಪ್ರಶಸ್ತಿ ನೀಡಿ ಗೌರವಿಸಿದೆ. ಸ್ವಚ್ಛ ಭಾರತ ಅಭಿಯಾನಕ್ಕಾಗಿ ಪ್ರಧಾನಿ ನರೇಂದ್ರ...
View Articleಬಂಡವಾಳ ಹೂಡುವುದಾದರೆ ನಮ್ಮ ದೇಶಕ್ಕೆ ಬನ್ನಿ: ಮೋದಿ
ನ್ಯೂಯಾರ್ಕ್: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಬ್ಲೂಮ್ಬರ್ಗ್ನ ಜಾಗತಿಕ ಉದ್ಯಮ ವೇದಿಕೆಯಲ್ಲಿ ಮಾತನಾಡಿ, ನೀವೇನಾದರೂ ಮಾರುಕಟ್ಟೆಯಲ್ಲಿ ಬಂಡವಾಳ ಹೂಡುವುದಾದರೆ, ಅತಿದೊಡ್ಡ ಮೂಲಸೌಕರ್ಯ ಪರಿಸರ ವ್ಯವಸ್ಥೆ ಮತ್ತು...
View Articleಉಗ್ರ ಹಫೀಜ್ ಸಯೀದ್ ಪರವಾಗಿ ಪಾಕಿಸ್ತಾನ ಸಲ್ಲಿಸಿದ್ದ ಮನವಿಗೆ ವಿಶ್ವಸಂಸ್ಥೆ ಅನುಮೋದನೆ
ಜಾಗತಿಕ ಮಟ್ಟದ ಭಯೋತ್ಪಾದಕ ಹಫೀಜ್ ಸಯೀದ್ ಪರವಾಗಿ ಪಾಕಿಸ್ತಾನ ಸಲ್ಲಿಸಿದ್ದ ಮನವಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಅನುಮೋದನೆ ನೀಡಿದೆ. ಹಫೀಜ್ ಸಯೀದ್ ಕುಟುಂಬ ನಿರ್ವಹಣೆಗಾಗಿ ಬ್ಯಾಂಕ್ ಖಾತೆ ಉಪಯೋಗಿಸುವುದಕ್ಕಾಗಿ ಆತನಿಗೆ ಅನುಮತಿ ನೀಡಬೇಕೆಂದು...
View Articleಅಸ್ತಿ ಪಂಜರದಂತೆ ಕಾಣುತ್ತಿದ್ದ 70 ವರ್ಷದ ಹಿರಿಯ ತಿಕಿರಿ ಆನೆ ಸಾವು ! 1 ತಿಂಗಳ ನರಳಾಟ ಅಂತ್ಯ!
ಅಸ್ತಿ ಪಂಜರದಂತೆ ಕಾಣುತ್ತಿದ್ದ 70 ವರ್ಷದ ಹಿರಿಯ ತಿಕಿರಿ ಆನೆ ನೋಡುಗರ ಕಣ್ಣಾಲೆಗಳು ಒದ್ದೆಯಾಗುವಂತೆ ಮಾಡಿತ್ತು. ನರಳುತ್ತಾ ನರಳುತ್ತಲೇ ತಿಕಿರಿ ಆನೆ ಇಹಲೋಕ ತ್ಯಜಿಸಿದೆ. ಪ್ರತಿ ವರ್ಷ ಶ್ರೀಲಂಕಾದಲ್ಲಿ ನಡೆಸುವ ಬೌದ್ಧ ಹಬ್ಬವಾದ ಪೆರೆಹಾರ...
View Articleವಿವಿ ಆವರಣದಲ್ಲಿ ಹುಡುಗ-ಹುಡುಗಿ ಒಟ್ಟಿಗೆ ಓಡಾಡುವಂತಿಲ್ಲ
ಇಸ್ಲಾಮಾಬಾದ್: ವಿಶ್ವವಿದ್ಯಾಲಯ, ಕಾಲೇಜುಗಳು ಶಿಸ್ತು ಕಾಪಾಡಲು ವಿವಿಧ ರೀತಿಯ ಸುತ್ತೋಲೆಗಳನ್ನು ಹೊರಡಿಸುತ್ತವೆ. ಆದರೆ ಪಾಕಿಸ್ತಾನದ ಖೈಬರ್-ಪಖ್ತುಂಕ್ವಾ ಪ್ರದೇಶದ ಚಾರ್ಸಡ್ಡದಲ್ಲಿರುವ ವಿಶ್ವವಿದ್ಯಾಲಯವೊಂದು ವಿಚಿತ್ರ ಸುತ್ತೋಲೆ ಹೊರಡಿಸುವ ಮೂಲಕ...
View Articleಪತ್ರಕರ್ತ ಜಮಾಲ್ ಖಶೋಗ್ಗಿ ಹತ್ಯೆಯ ಜಬಾವ್ದಾರಿ ಹೊತ್ತುಕೊಂಡ ಸೌದಿ ರಾಜ
ವಾಷಿಂಗ್ಟನ್: ಪತ್ರಕರ್ತ ಜಮಾಲ್ ಖಶೋಗ್ಗಿ ಕೊಲೆಯ ಸಂಪೂರ್ಣ ಜವಾಬ್ದಾರಿಯನ್ನು ಸೌದಿ ಅರೇಬಿಯಾದ ರಾಜ ಒಪ್ಪಿಕೊಂಡಿದ್ದಾರೆ. ಅಮೆರಿಕ ಟೆಲಿವಿಷನ್ಗೆ ಕೆಲವು ತಿಂಗಳ ಹಿಂದೆ ಎಲ್ಲವೂ ನನ್ನ ಕಣ್ಗಾವಲಿನ ಅಡಿಯಲ್ಲಿ ನಡೆದಿರುವುದರಿಂದ ಇದರ...
View Articleಒಂದೇ ತಿಂಗಳಿನಲ್ಲಿ 23 ಬಾರಿ ಮದುವೆ ಮತ್ತು ಡಿವೋರ್ಸ್
ಮದುವೆಯಾದ ನಂತರ ಪತಿ-ಪತ್ನಿಯ ನಡುವೆ ಮುನಿಸು, ಸಾಮಾನ್ಯ, ಜಗಳ ತಾರಕಕ್ಕೇರಿದರೇ ವಿಚ್ಛೇದನ ನೀಡುವರೆಗೂ ಹೋಗುತ್ತದೆ. ಆದರೆ ಚೀನಾದಲ್ಲೊಂದು ಕುಟುಂಬದ 11 ಜನರು ಒಂದು ತಿಂಗಳಿನೊಳಗೆ 23 ಬಾರಿ ಮದುವೆಯಾಗಿ ಡಿವೋರ್ಸ್ ನೀಡಿದ ಪ್ರಕರಣ ಬೆಳಕಿಗೆ...
View Articleಅಮೆರಿಕದ ಈ ನಗರಗಳಲ್ಲಿ ಮಹಿಳೆಯರಿಗೆ ಟಾಪ್ಲೆಸ್ ಸ್ವಾತಂತ್ರ್ಯ..!
ಅಮೆರಿಕಾದಲ್ಲಿ ಭಾರೀ ಸದ್ದು ಮಾಡಿದ್ದ ಫ್ರೀ ದಿ ನಿಪ್ಪಲ್ ಚಳುವಳಿ ಕೊನೆಗೂ ಯಶಸ್ವಿಯಾಗಿದೆ. ಹಲವು ತಿಂಗಳ ಹೋರಾಟಕ್ಕೆ ಸುಪ್ರೀಂ ಕೋರ್ಟ್ ಮಣಿದಿದ್ದು, ಅದರಂತೆ ಅಲ್ಲಿನ ಮಹಿಳೆಯರಿಗೆ ಮೇಲುಡುಪಿಲ್ಲದೆ ಓಡಾಡುವ ಹೊಸ ಸ್ವಾತಂತ್ರ್ಯ ಲಭಿಸಿದೆ....
View Articleವಿಶ್ವಸಂಸ್ಥೆಯಲ್ಲಿ ಸ್ವಾಮಿ ವಿವೇಕಾನಂದರ ಶಾಂತಿ ಸಂದೇಶ ಸಾರಿದ ಮೋದಿ
ನ್ಯೂಯಾರ್ಕ್: ಭಾರತ ಜಗತ್ತಿನ ಅತಿ ದೊಡ್ಡ ಸ್ವಚ್ಛ ಕಾರ್ಯಕ್ರಮವನ್ನು ಐದು ತಿಂಗಳಲ್ಲಿ ಪೂರ್ಣಗೊಳಿಸಿದೆ. ಮತ್ತು 11 ಕೋಟಿ ಶೌಚಾಲಯಗಳನ್ನು ನಿರ್ಮಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು. ವಿಶ್ವಸಂಸ್ಥೆಯ 74ನೇ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು,...
View Articleಪ್ರಿಯತಮನ ಮರ್ಮಾಂಗ ಕತ್ತರಿಸಿದ ಯುವತಿಗೆ 13 ವರ್ಷ ಜೈಲು ಶಿಕ್ಷೆ
ಕಾರ್ಡೊಬಾ: ತಮ್ಮ ಸೆಕ್ಸ್ ವಿಡಿಯೋವನ್ನು ಸ್ನೇಹಿತರ ಜೊತೆ ಶೇರ್ ಮಾಡಿಕೊಂಡಿದ್ದಕ್ಕೆ ಪ್ರಿಯಕರನ ಮರ್ಮಾಂಗವನ್ನೇ ಕತ್ತರಿಸಿದ್ದ 28 ವರ್ಷದ ಯುವತಿಗೆ ಅರ್ಜೆಂಟೀನಾದ ಕಾರ್ಡೊಬಾ ಕೋರ್ಟ್ 13 ವರ್ಷ ಜೈಲುಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. 2017ರ...
View Articleನಾಸಾದಿಂದ ವಿಕ್ರಮ್ ಲ್ಯಾಂಡರ್ ಅಪ್ಪಳಿಸಿದ ಸ್ಥಳದ ಚಿತ್ರ ಸೆರೆ
ವಾಷಿಂಗ್ಟನ್: ಚಂದ್ರನ ದಕ್ಷಿಣ ಧ್ರುವದಲ್ಲಿ ಅಧ್ಯಯನ ನಡೆಸುವ ಉದ್ದೇಶದಿಂದ ಇಸ್ರೋ ಕಳುಹಿಸಿದ್ದ ಚಂದ್ರಯಾನ-2ರ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಹಾರ್ಡ್ ಲ್ಯಾಂಡಿಂಗ್ ಆದ ಸ್ಥಳದ ಚಿತ್ರವನ್ನು ಅಮೆರಿಕದ ಬಾಹ್ಯಾಕಾಶ ಏಜೆನ್ಸಿ ನಾಸಾ ಇಂದು (ಸೆ.26)...
View Articleಅಮೆರಿಕದಲ್ಲಿ ಭಾರತೀಯ ಮೂಲದ ಸಿಖ್ ಪೊಲೀಸ್ ಅಧಿಕಾರಿಯನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿ
ಟೆಕ್ಸಾಸ್: ಅಮೆರಿಕಾದ ಟೆಕ್ಸಾಸ್ ಪ್ರಾಂತ್ಯದ ಟ್ರಾಫಿಕ್ ಒಂದರಲ್ಲಿ ವಾಹನವನ್ನು ತಡೆದಿದ್ದಕ್ಕೆ ವ್ಯಕ್ತಿಯೊಬ್ಬ ಮನಬಂದಂತೆ ಗುಂಡು ಹಾರಿಸಿದ ಪರಿಣಾಮ ಭಾರತೀಯ ಮೂಲದ ಸಿಖ್ ಪೋಲಿಸ್ ಅಧಿಕಾರಿಯೊಬ್ಬರಿಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಭಾರತೀಯ...
View Articleಪಿಒಕೆಯಲ್ಲಿ ಅಕ್ರಮವಾಗಿ ಚೀನಾ-ಪಾಕಿಸ್ತಾನ ಕಾರಿಡಾರ್ ನಿರ್ಮಾಣ: ವಿಶ್ವಸಂಸ್ಥೆಯಲ್ಲಿ ಭಾರತ...
ಯುನೈಟೆಡ್ ನೇಷನ್ಸ್: ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾಷಣದ ವೇಳೆ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಜಮ್ಮು-ಕಾಶ್ಮೀರ ಮತ್ತು ಲಡಾಕ್ ವಿಷಯಗಳನ್ನು ಪ್ರಸ್ತಾಪಿಸಿರುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ವಿಶ್ವಸಂಸ್ಥೆಯಲ್ಲಿ ಕಾಶ್ಮೀರ...
View Articleಸೌದಿ ಅರೇಬಿಯಾದ ರಾಜನ ಅಂಗರಕ್ಷನ ಗುಂಡಿಟ್ಟು ಹತ್ಯೆ
ರಿಯಾದ್: ಸೌದಿ ಅರೇಬಿಯಾದ ಅರಸ ಸಲ್ಮಾನ್ ಅವರ ಅಂಗರಕ್ಷಕ, ಜ| ಅಬ್ದುಲ್ ಅಜೀಜ್ ಅಲ್ ಫಾಗ್ಮನ್ ಎಂಬಾತನನ್ನು ಗುಂಡಿಟ್ಟು ಹತ್ಯೆಗೈಯಲಾಗಿದೆ. ಅಚ್ಚರಿಯೆಂದರೆ ಅಬ್ದುಲ್ ಅವರ ಸ್ನೇಹಿತ ಮಮದೂ ಬಿನ್ ಮೆಶಾಲ್ ಅಲ್ ಅಲಿ ಎಂಬಾತನೇ ಈ ಕೆಲಸ...
View Articleಚೀನಾದಿಂದ ಅಮೆರಿಕದ ಮೇಲೆ 30 ನಿಮಿಷಗಳಲ್ಲಿ ದಾಳಿ ಮಾಡಬಲ್ಲ ಕ್ಷಿಪಣಿ ಪ್ರದರ್ಶನ
ಬೀಜಿಂಗ್: ಕೇವಲ 30 ನಿಮಿಷಗಳಲ್ಲಿ ಅಮೆರಿಕ ಮೇಲೆ ದಾಳಿ ಮಾಡಬಲ್ಲ ಹೈಪರ್ಸಾನಿಕ್ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಚೀನಾ ಇಂದು ಪ್ರದರ್ಶಿಸಿದೆ. ಇಂದು ಚೀನಾದ 70ನೇ ವರ್ಷಾಚರಣೆಯಾಗಿದ್ದು, ಈ ವೇಳೆ ಚೀನಾ ತಮ್ಮ ಮಿಲಿಟರಿ ಸಾಮರ್ಥ್ಯವನ್ನು...
View Articleಅತ್ಯಾಚಾರ ಆರೋಪ: ನೇಪಾಳ ಸ್ಪೀಕರ್ ರಾಜೀನಾಮೆ
ನವದೆಹಲಿ(ಅ.01): ಅತ್ಯಾಚಾರ ಆರೋಪ ಎದುರಿಸುತ್ತಿರುವ ನೇಪಾಳ ಸ್ಪೀಕರ್ ಕೃಷ್ಣ ಬಹದೂರ್ ಮಹರಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಫೆಡರಲ್ ಪಾರ್ಲಿಮೆಂಟ್ ಸೆಕ್ರೆಟರಿಯಟ್ನಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು, ತಮ್ಮ ಮೇಲೆ ನೇಪಾಳ...
View Articleನಿಜಾಮರ ಕೋಟಿಗಟ್ಟಲೆ ಆಸ್ತಿ ಭಾರತಕ್ಕೆ ಸೇರಿದ್ದು, ಪಾಕ್‍ಗೆ ಯಾವುದೇ ಹಕ್ಕಿಲ್ಲವೆಂದ...
ಹೈದರಾಬಾದ್: ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮತ್ತೆ ಮುಖಭಂಗವಾಗಿದ್ದು, ಸುಮಾರು 35 ದಶಲಕ್ಷ ಡಾಲರ್(ಅಂದಾಜು 249.04 ಕೋಟಿ ರೂ.) ಮೌಲ್ಯದ ಹೈದರಾಬಾದ್ ನಿಜಾಮನ ಆಸ್ತಿ ಭಾರತಕ್ಕೆ ಸೇರಿದ್ದು, ಇದರಲ್ಲಿ ಪಾಕಿಸ್ತಾನಕ್ಕೆ ಯಾವುದೇ ರೀತಿಯ...
View Articleಮಡದಿಗಾಗಿ ತಾನೇ ಮೆಟರ್ನಿಟಿ ಫೋಟೋಶೂಟ್ ಮಾಡಿಸಿದ ಗಂಡ!
ವಾಷಿಂಗ್ಟನ್: ಪತಿಯೊಬ್ಬ ತನ್ನ ಪತ್ನಿಗಾಗಿ ತಾನೇ ಮೆಟರ್ನಿಟಿ ಫೋಟೋಶೂಟ್ ಮಾಡಿಸಿದ್ದು, ಈಗ ಆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಮೆರಿಕದ ಕೆಂಟುಕಿಯ ವಾಸಿಸುವ ಕೆಲ್ಸೆ ಬ್ರೂವರ್ ಗರ್ಭಿಣಿಯಾಗಿದ್ದಳು. ಕೆಲ್ಸೆಗೆ...
View Article4 ಅಧಿಕಾರಿಗಳನ್ನು ಚಾಕುವಿನಿಂದ ಇರಿದು ಕೊಂದ ಪ್ಯಾರಿಸ್ ಪೊಲೀಸ್
ಪ್ಯಾರಿಸ್: ಪ್ಯಾರಿಸ್ನ ಪೊಲೀಸ್ ಹೆಡ್ಕ್ವಾಟ್ರಸ್ನಲ್ಲಿ ವ್ಯಕ್ತಿಯೊಬ್ಬ ನಾಲ್ವರು ಅಧಿಕಾರಿಗಳಿಗೆ ಚಾಕುವಿನಿಂದ ಇರಿದು ಹತ್ಯೆಗೈದ ಹೃದಯವಿದ್ರಾವಕ ಘಟನೆ ಇಂದು ನಡೆದಿದೆ. ಬಳಿಕ ಹತ್ಯೆಕೋರನನ್ನು ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ....
View Articleಇಂಡಿಯಾ-ಪಾಕ್ ನಡುವೆ ಪರಮಾಣು ಯುದ್ಧ ನಡೆದರೆ ಸಾವು-ನೋವು ಎಷ್ಟು ಗೊತ್ತಾ?
ವಾಷಿಂಗ್ಟನ್: ಒಂದು ವೇಳೆ ಭಾರತ ಮತ್ತು ಪಾಕಿಸ್ತಾನ ನಡುವೆ ಪರಮಾಣು ಯುದ್ಧ ನಡೆದರೆ ತಕ್ಷಣವೇ 125 ಮಿಲಿಯನ್ ಜನ ಸಾವನ್ನಪ್ಪಲಿದ್ದಾರೆ ಮತ್ತು ಇಡೀ ಜಗತ್ತಿಗೇ ಈ ಯುದ್ಧದ ಬಿಸಿ ಮುಟ್ಟಲಿದೆ. ಜಾಗತಿಕ ಹವಾಮಾನ ದುರಂತಕ್ಕೂ ಇದು ಕಾರಣವಾಗಬಹುದು ಎಂದು...
View Article