ಬೀಜಿಂಗ್: ಕೇವಲ 30 ನಿಮಿಷಗಳಲ್ಲಿ ಅಮೆರಿಕ ಮೇಲೆ ದಾಳಿ ಮಾಡಬಲ್ಲ ಹೈಪರ್ಸಾನಿಕ್ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಚೀನಾ ಇಂದು ಪ್ರದರ್ಶಿಸಿದೆ. ಇಂದು ಚೀನಾದ 70ನೇ ವರ್ಷಾಚರಣೆಯಾಗಿದ್ದು, ಈ ವೇಳೆ ಚೀನಾ ತಮ್ಮ ಮಿಲಿಟರಿ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಪರೇಡ್‍ನಲ್ಲಿ ಡಿಎಫ್-17 ಮಿಸೈಲ್‍ಗಳ ಜೊತೆಗೆ ಈ ಬಾರಿ ಹೊಸದಾಗಿ ಸೇರ್ಪಡೆಯಾಗಿರುವ ಡಿಎಫ್-41 ಖಂಡಾತರ ಕ್ಷಿಪಣಿಯನ್ನು ಪ್ರದರ್ಶಿಸಿದೆ. ಇದು ಕೇವಲ 30 ನಿಮಿಷಗಳಲ್ಲಿ ಅಮೆರಿಕದ ಮೇಲೆ ದಾಳಿ ನಡೆಸುವ ಶಕ್ತಿಯನ್ನು ಹೊಂದಿದೆ. ಇಂದು ನಡೆದ ಕಾರ್ಯಕ್ರಮದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರು […]
↧