ಬ್ಯಾಂಕಾಕ್: ಹಲವಾರು ಮಂದಿ ಶಂಕಿತ ಕೊಲೆ ಆರೋಪಿಗಳನ್ನು ನಿರ್ದೋಷಿ ಎಂದು ತುಂಬಿದ ಕೋರ್ಟ್ ರೂಂನೊಳಗೆ ತೀರ್ಪು ನೀಡಿದ ಬಳಿಕ ಥಾಯ್ ನ್ಯಾಯಾಧೀಶರು ಎದೆಗೆ ಗುಂಡು ಹೊಡೆದುಕೊಂಡ ಘಟನೆ ಬ್ಯಾಂಕಾಕ್ ನಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ. ಟೀಕಾಕಾರರ ಪ್ರಕಾರ, ಥಾಯ್ ಲ್ಯಾಂಡ್ ಕೋರ್ಟ್ ಶ್ರೀಮಂತರು ಮತ್ತು ಬಲಾಢ್ಯರ ಪರವಾಗಿ ಕೆಲಸ ಮಾಡುತ್ತಿದ್ದು, ಸಣ್ಣ, ಪುಟ್ಟ ತಪ್ಪನ್ನೆಸಗಿದ ಜನಸಾಮಾನ್ಯರಿಗೆ ಕಠಿಣ ಶಿಕ್ಷೆ ನೀಡುತ್ತಿರುವುದಾಗಿ ಆರೋಪಿಸಿದ್ದಾರೆ. ಗನ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಶಂಕಿತ ಮುಸ್ಲಿಮ್ ಆರೋಪಿಗಳನ್ನು ನಿರ್ದೋಷಿ ಎಂದು ಥಾಯ್ […]
↧