ಬೀಜಿಂಗ್: ಕಮ್ಯೂನಿಸ್ಟ್ ದೇಶದಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆ. ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಅಧಿಕಾರಿಯೊಬ್ಬನ ಮನೆ ದಾಳಿ ನಡೆಸಿದಾಗ ಸಿಕ್ಕಿದ್ದು ಬರೋಬ್ಬರಿ 13.5 ಟನ್ ಚಿನ್ನದ ಗಟ್ಟಿಗಳು. ಭಾರಿ ಚಿನ್ನದ ಗಟ್ಟಿಗಳನ್ನು ನೋಡಿ ಅಧಿಕಾರಿಗಳೇ ಬಿಚ್ಚಿಬಿದ್ದಿದ್ದಾರೆ. ಹೈಕೊನಲ್ಲಿರುವ ಕಮ್ಯುನಿಸ್ಟ್ ಪಕ್ಷದ ಕಚೇರಿಯಲ್ಲಿ ಕಾರ್ಯದರ್ಶಿಯಾಗಿರುವ ಝಾಂಗ್ ಕಿ ಮನೆ ಮೇಲೆ ಅಧಿಕಾರಿಗಳ ತಂಡ ದಾಳಿ ಮಾಡಿದಾಗ 13.5 ಟನ್ ಚಿನ್ನದ ಗಟ್ಟಿಗಳು ಹಾಗೂ ಸಾವಿರಾರು ಕೋಟಿ ರೂಪಾಯಿ ನಗದು ದೊರಕಿದೆ. ಇಷ್ಟು ನಗದು, ಚಿನ್ನವನ್ನು […]
↧