ನವದೆಹಲಿ: ಶನಿವಾರ ಸ್ಥಳೀಯ ಸಮಯ ರಾತ್ರಿ 7 ಗಂಟೆಗೂ ಮೊದಲು ಟೈಫೂನ್ ಹಗಿಬಿಸ್ ನಿಂದಾಗಿ ಭೂಕುಸಿತವನ್ನು ಉಂಟಾಗಿದ್ದು, ಇದರಿಂದಾಗಿ ಓರ್ವ ಸಾವನ್ನಪ್ಪಿದ್ದು, ಸುಮಾರು 33 ಜನರು ಗಾಯಗೊಂಡಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ. ಇದು ಆರು ದಶಕಗಳಲ್ಲಿ ಅತಿ ಭೀಕರ ಚಂಡಮಾರುತ ಎಂದು ಹೇಳಲಾಗಿದೆ. ಜಪಾನಿನ ಹವಾಮಾನ ಸಂಸ್ಥೆ (ಜೆಎಂಎ) ಪ್ರಕಾರ ಸ್ಥಳೀಯ ಸಮಯ ಸಂಜೆ 7 ಗಂಟೆಗೂ ಮೊದಲು ಟೋಕಿಯೊದ ನೈರುತ್ಯ ದಿಕ್ಕಿನಲ್ಲಿರುವ ಇಜು ಪೆನಿನ್ಸುಲಾದಲ್ಲಿ ಭೂಕುಸಿತ ಸಂಭವಿಸಿದೆ ಎಂದು ಹೇಳಿದೆ. ತುರ್ತು ಹವಾಮಾನ ಎಚ್ಚರಿಕೆ […]
↧