ಬರ್ಲಿನ್: ಸುಮಾರು ಐದು ವರ್ಷಗಳಿಂದ ಇತರ ದಂಪತಿಗಳ ರೀತಿ ತಾನು ವಿಮಾನದೊಂದಿಗೆ ಪ್ರಣಯ ಸಂಪರ್ಕ ಹೊಂದಿದ್ದೇನೆ ಎಂದು ಜರ್ಮನಿಯ ಬರ್ಲಿನ್‍ನ 30 ವರ್ಷದ ಮಿಷೆಲ್ ಕೋಬ್ಕೆ ಅಚ್ಚರಿಯ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ಇನ್ನೂ ವಿಲಕ್ಷಣವೆಂದರೆ ತನ್ನ ಪ್ರೀತಿ ಕೇವಲ ಭಾವನಾತ್ಮಕವಾದದ್ದಲ್ಲ, ಬದಲಿಗೆ ದೈಹಕವಾದದ್ದು ಸಹ ಎಂದು ಮಿಷೆಲ್ ಹೆಮ್ಮಯಿಂದ ಹೇಳಿದ್ದಾರೆ. ಬೋಯಿಂಗ್ 737-800ನ್ನು ‘ಷಾಟ್ಜ್’ ಎಂದು ಪ್ರೀತಿಯಿಂದ ಕರೆಯಲಾಗುತ್ತದೆ. ಈ ವಿಮಾನವು ಸೊಗಸಾಗಿ ಹಾಗೂ ಅತ್ಯಂತ ಆಕರ್ಷಕವಾಗಿದೆ. 737-800 ನನಗೆ ತುಂಬಾ ಇಷ್ಟ ಆಕರ್ಷಕ ಹಾಗೂ ಮಾದಕವಾಗಿದೆ. ಅವನನ್ನು […]
↧