ಇಂದು ಎಲ್ಲರ ಕೈಯಲ್ಲಿ ಸಾಮಾಜಿಕ ಜಾಲತಾಣಗಳು ಇದ್ದು, ಅವುಗಳಿಗೆ ಭಾರೀ ಲಾಭ ಎಂದು ನಾವು ಲೆಕ್ಕ ಹಾಕಿಕೊಳ್ಳುವಾಗಿಲ್ಲ. ಏಕೆಂದರೆ ಅವುಗಳು ತಪ್ಪು ಮಾಡಿದರೂ ಸಂಸ್ಥೆ ನಿರ್ಧಿಷ್ಟ ಮೊತ್ತವನ್ನು ದಂಡದ ರೂಪದಲ್ಲಿ ಪಾವತಿಸಬೇಕಾಗುತ್ತದೆ. ಇತ್ತೀಚೆಗೆ ಫೇಸ್‌ಬುಕ್ ಭಾರೀ ಪ್ರಮಾಣದಲ್ಲಿ ದಂಡ ಪಾವತಿ ಮಾಡುತ್ತಿದೆ. ಇದಕ್ಕೆ ತಾನು ಕಲ್ಪಿಸಿದ ತಪ್ಪುಗಳೇ ಕಾರಣ ಎಂದು ಹೇಳಲಾಗುತ್ತಿದೆ. ದಂಡ ಎಷ್ಟು ಗೊತ್ತಾ 2019ರಲ್ಲಿ ಪೇಸ್‌ಬುಕ್ ಪಾವತಿ ಮಾಡಿದ ದಂಡವಾಗಿದೆ.ಫೇಸ್‌ಬುಕ್ ಈ ತನಕ 36, 672.6 ಕೋಟಿ ರೂಗಳನ್ನು ಕೇವಲ ದಂಡದ ರೂಪದಲ್ಲಿ ಪಾವತಿಸಿದೆ. […]
↧