ಶ್ರೀಲಂಕಾ ಅಧ್ಯಕ್ಷ ಎಂ.ಸಿರಿಸೇನಾ ಅವರು, 1950 ದಶಲಕ್ಷ ರೂ. (ಶ್ರೀಲಂಕಾ ರೂಪಾಯಿ) ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ ನೂತನ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು. ಇದಕ್ಕೆ ಭಾರತ 300 ದಶಲಕ್ಷ ರೂ. ನೆರವು ನೀಡಿತ್ತು. ಇದರ ವಾಣಿಜ್ಯ ಕಾರ್ಯಾಚರಣೆ ಆರಂಭದ ಅಂಗವಾಗಿ ಚೆನ್ನೈನಿಂದ ಹೊರಟ ಅಲೈನ್ಸ್ ಏರ್ ವಿಮಾನ ನೂತನ ನಿಲ್ದಾಣದಲ್ಲಿ ಬಂದಿಳಿದಿದೆ. ಎಲ್ಟಿಟಿಇ ನೇತೃತ್ವದ ನಾಗರಿಕ ಯುದ್ಧದ ಹಿನ್ನೆಲೆಯಲ್ಲಿ ದ್ವೀಪ ರಾಷ್ಟ್ರದ ಜಾಫ್ನಾಗೆ ವಿಮಾನ ಸಂಪರ್ಕವನ್ನು 40 ವರ್ಷ ಹಿಂದೆ ಕಡಿತಗೊಳಿಸಲಾಗಿತ್ತು. “ಈ ಸಹಭಾಗಿತ್ವವು ಜಾಫ್ನಾ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ […]
↧