Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ಇಸ್ರೇಲ್ ವಾಯು ದಾಳಿಯಲ್ಲಿ ಫೆಲೆಸ್ತೀನಿ ನಾಗರಿಕನೋರ್ವ ಮೃತ್ಯು.

$
0
0
ಗಾಝಾ : ಇಸ್ರೇಲ್ ಶನಿವಾರ ಮುಂಜಾನೆ ನಡೆಸಿದ ವಾಯು ದಾಳಿಯಲ್ಲಿ ಫೆಲೆಸ್ತೀನಿ ನಾಗರಿಕನೋರ್ವ ಮೃತಪಟ್ಟಿದ್ದಾರೆ. ಇಸ್ರೇಲಿ ಸೇನೆ ಈ ದಾಳಿ ನಡೆಸಿತ್ತು. ದಾಳಿಗಳಲ್ಲಿ ಮೃತ ವ್ಯಕ್ತಿಯನ್ನು 27 ವರ್ಷದ ಅಹ್ಮದ್ ಅಲ್-ಶೆಹ್ರಿ ಎಂದು ಗುರುತಿಸಲಾಗಿದೆ. ದಾಳಿ ನಡೆಸಿದ ಇಸ್ರೇಲಿ ಯುದ್ಧ ವಿಮಾನದ ಮೇಲೆ ಪ್ರತಿ ದಾಳಿ ನಡೆಸಲಾಗಿದೆ. ಗಾಝಾದಿಂದ ದಾಳಿಗಳು ನಡೆದಿರುವ ಬಗ್ಗೆ ಇಸ್ರೇಲಿ ಸೇನೆ ಕೂಡ ದೃಢೀಕರಿಸಿದೆ. ಶುಕ್ರವಾರ ತಡ ರಾತ್ರಿ ಗಾಝಾ ಕಡೆಯಿಂದ ಕನಿಷ್ಠ ಹತ್ತು ರಾಕೆಟ್ ಕ್ಷಿಪಣಿಗಳ ದಾಳಿಯ ನಂತರ ಇಸ್ರೇಲ್ ವಾಯು […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>