Quantcast
Channel: ಅಂತರಾಷ್ಟ್ರೀಯ – KANNADIGA WORLD
Browsing all 4914 articles
Browse latest View live

H-1B ವಿಸಾ ಅರ್ಜಿಗಳನ್ನು ತಿರಸ್ಕಾರ –ಭಾರತೀಯ ಸಾಫ್ಟ್‌ವೇರ್ ಎಂಜಿನಿಯರ್‌ಗಳಿಗೆ ಹೊಡೆತ

ವಾಷಿಂಗ್ಟನ್: 2019-20ರ ತ್ರೈಮಾಸಿಕ ಅವಧಿಯಲ್ಲಿ ಅಮೆರಿಕಾ ಆಡಳಿತವು ಅತೀ ಹೆಚ್ಚಿನ ಸಂಖ್ಯೆಯ H-1B ವಿಸಾ ಅರ್ಜಿಗಳನ್ನು ತಿರಸ್ಕರಿಸಿರುವುದು ಭಾರತೀಯ ಸಾಫ್ಟ್ವೇರ್ ಎಂಜಿನಿಯರ್ ಗಳಿಗೆ ಹೊಡೆತ ನೀಡಿದೆ. ಈ ವಿಚಾರವನ್ನು ಅಧ್ಯಯನ ವರದಿಯೊಂದು...

View Article


11ರ ಬಾಲಕಿಯಿಂದ ಮೊಸಳೆ ಬಾಯಿಯಿಂದ ಗೆಳತಿಯ ರಕ್ಷಣೆ!

ಹರಾರೆ: ಮೊಸಳೆ ಎಂದರೆ ಸಾಕು ಜನ ಹೌಹಾರುತ್ತಾರೆ. ಅಂಥದ್ದರಲ್ಲಿ ಮೊಸಳೆ ಬಾಯಿಗೆ ಗೆಳತಿ ಸಿಲುಕಿದ್ದಾಳೆ ಎಂದರೆ? ದಿಕ್ಕೇ ತೋಚದಿರಬಹುದು. ಆದರೆ ಆಕೆ ಹಾಗಲ್ಲ, ಧೈರ್ಯಗೆಡದೆ ಮೊಸಳೆಗೇ ಬಡಿದು, ಗೆಳತಿಯನ್ನು ರಕ್ಷಿಸಿ ದಿಟ್ಟತನ ಮೆರೆದಿದ್ದಾಳೆ. ಈ...

View Article


ಐಸಿಸ್‌ ಉಗ್ರ ಸಂಘಟನೆಯ ಸಂಸ್ಥಾಪಕ ಬಾಗ್ದಾದಿ ಹತ್ಯೆಗೆ ಸಹಕರಿಸಿದವನಿಗೆ 177 ಕೋಟಿ ರೂ.!

ವಾಷಿಂಗ್ಟನ್‌: ಐಸಿಸ್‌ ಉಗ್ರ ಸಂಘಟನೆಯ ಸಂಸ್ಥಾಪಕ ಹಾಗೂ ಜಾಗತಿಕ ಉಗ್ರ ಅಬು ಬಕರ್ ಅಲ್ ಬಾಗ್ದಾದಿಯ ಬಗ್ಗೆ ಖಚಿತ ಸುಳಿವನ್ನು ನೀಡಿ ಆತನ ವಿರುದ್ಧ ಕಾರ್ಯಾಚರಣೆ ನಡೆಸಲು ಅಮೆರಿಕ ಸೇನೆಗೆ ಸಹಕರಿಸಿದ ವ್ಯಕ್ತಿಗೆ ಅಂದಾಜು 177 ಕೋಟಿ ರೂ. ಬಹುಮಾನ...

View Article

ನಿಧನ ಹೊಂದಿದ ತಂದೆಯ ಮೊಬೈಲ್​ಗೆ ಮೆಸೇಜ್ ಕಳಿಸುತ್ತಿದ್ದಳು, 4 ವರ್ಷದ ನಂತರ ಬಂತು ರಿಪ್ಲೈ

ನ್ಯೂಯಾರ್ಕ್​: ಅಪ್ಪಾ ಅಂದ್ರೆ ಆಕಾಶ, ಅದ್ರಲ್ಲೂ ಹೆಣ್ಣು ಮಕ್ಕಳಿಗೆ ತಂದೆ ಅಂದ್ರೆ ಅವರ ಬಾಳಲ್ಲಿನ ಮೊದಲ ಸೂಪರ್​ ಹೀರೋ, ಮೊದಲ ಮೇಷ್ಟ್ರು. ಅಂತಹ ಅಪ್ಪ ದಿಢೀರ​​​ನೇ ಅಗಲಿ ಹೋದಾಗ ಆಗುವ ವೇದನೆ ಯಾರ ಬದುಕಿಗೂ ಬೇಡ. ಹೀಗೆ ಬಾಳ ಹಾದಿಯಲ್ಲಿ ಮಗಳನ್ನು...

View Article

ಉದ್ಯೋಗಿಗಳ ಸೆಕ್ಸ್ ಕುರಿತು ಸಮೀಕ್ಷೆ: ರೈತರಿಗೆ ಪ್ರಥಮ ಸ್ಥಾನ

ಲಂಡನ್: ಬೇರೆ ಉದ್ಯೋಗಿಗಳಿಗಿಂತ ಕೃಷಿಕರ ಸೆಕ್ಸ್ ಲೈಫ್ ಉತ್ತಮವಾಗಿರುತ್ತದೆ ಎಂದು ನೂತನ ಸಮೀಕ್ಷೆಯೊಂದು ತಿಳಿಸಿದೆ. ಸೆಕ್ಸ್ ಆಟಿಕೆ ಕಂಪನಿ ಲೆಲೋ 2 ಸಾವಿರ ಪುರುಷ ಮತ್ತು ಮಹಿಳೆಯರನ್ನು ಸಂದರ್ಶಿಸಿ ಈ ಸಮೀಕ್ಷೆಯನ್ನು ಮಾಡಿದೆ. ಸಮೀಕ್ಷೆಯಲ್ಲಿ...

View Article


ಕುತ್ತಿಗೆಗೆ ಹೆಬ್ಬಾವು ಸುತ್ತು ಹಾಕಿದ ಪರಿಣಾಮ ಮಹಿಳೆ ಸಾವು

ವಾಷಿಂಗ್ಟನ್ : ಹಾವು ಸಾಕುವ ಮನೆಯೊಂದರಲ್ಲಿ 36 ವರ್ಷದ ಮಹಿಳೆಯ ಕುತ್ತಿಗೆಗೆ ಹೆಬ್ಬಾವು ಸುತ್ತು ಹಾಕಿದ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ಇಂಡಿಯಾನಾದಲ್ಲಿ ಬೆಳಕಿಗೆ ಬಂದಿದೆ. ಆಕ್ಸ್‌ಫರ್ಡ್‌ನ ಮನೆಯೊಂದರಲ್ಲಿ ಲಾರಾ ಹೃಷ್ಟ್ ಎಂಬ ಮಹಿಳೆಯ ಮೃತದೇಹ...

View Article

ಇಸ್ರೇಲ್ ವಾಯು ದಾಳಿಯಲ್ಲಿ ಫೆಲೆಸ್ತೀನಿ ನಾಗರಿಕನೋರ್ವ ಮೃತ್ಯು.

ಗಾಝಾ : ಇಸ್ರೇಲ್ ಶನಿವಾರ ಮುಂಜಾನೆ ನಡೆಸಿದ ವಾಯು ದಾಳಿಯಲ್ಲಿ ಫೆಲೆಸ್ತೀನಿ ನಾಗರಿಕನೋರ್ವ ಮೃತಪಟ್ಟಿದ್ದಾರೆ. ಇಸ್ರೇಲಿ ಸೇನೆ ಈ ದಾಳಿ ನಡೆಸಿತ್ತು. ದಾಳಿಗಳಲ್ಲಿ ಮೃತ ವ್ಯಕ್ತಿಯನ್ನು 27 ವರ್ಷದ ಅಹ್ಮದ್ ಅಲ್-ಶೆಹ್ರಿ ಎಂದು ಗುರುತಿಸಲಾಗಿದೆ. ದಾಳಿ...

View Article

ಐಸಿಸ್ ನೂತನ ನಾಯಕ ಯಾರು ಎಂಬುದು ನಮಗೆ ಚೆನ್ನಾಗಿ ಗೊತ್ತು: ಟ್ರಂಪ್

ವಾಷಿಂಗ್ಟನ್: ಐಸಿಸ್ ಸ್ಥಾಪಕ ಅಬು ಬಕರ್ ಅಲ್ ಬಾಗ್ದಾದಿ ಅಮೆರಿಕದ ಸೇನಾಪಡೆಯ ಕಾರ್ಯಾಚರಣೆ ವೇಳೆ ಗುಂಡು ಹೊಡೆದುಕೊಂಡು ಸಾವನ್ನಪ್ಪಿದ್ದ ನಂತರ ಐಸಿಸ್ ಸಂಘಟನೆಗೆ ಆಯ್ಕೆಯಾದ ನೂತನ ನಾಯಕ ಯಾರು ಎಂಬುದು ನಮಗೆ ಚೆನ್ನಾಗಿ ತಿಳಿದಿದೆ ಎಂದು ಅಮೆರಿಕ...

View Article


ಸಿಖ್ ಯಾತ್ರಾರ್ಥಿಗಳನ್ನು ಸ್ವಾಗತಿಸಲು ಕರ್ತರ್‌ಪುರ ಸಜ್ಜು

ಇಸ್ಲಾಮಾಬಾದ್: ಕರ್ತರ್‌ಪುರ ಕಾಂಪ್ಲೆಕ್ಸ್ ಹಾಗೂ ಗುರುದ್ವಾರ ದರ್ಬಾರ್ ಸಾಹಿಬ್‌ಗಳ ಬೆರಗುಗೊಳಿಸುವ ಚಿತ್ರಗಳನ್ನು ರವಿವಾರ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್, ಗುರುನಾನಕ್ ದೇವ್ ಅವರ 550ನೇ...

View Article


54 ಜನ ಬಲಿ!: ಹೊಣೆ ಹೊತ್ತ ಇಸ್ಲಾಮಿಕ್ ಸ್ಟೇಟ್!

ಬಮಾಕೊ: ಉಗ್ರರ ಅಟ್ಟಹಾಸಕ್ಕೆ 54 ಜನ ಬಲಿಯಾಗಿರುವ ಘಟನೆ ಪಶ್ಚಿಮ ಆಫ್ರಿಕಾದ ಮಾಲಿಯಲ್ಲಿ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಅಲ್ಲಿನ ಸೇನೆ ಮೇಲೆ ನಡೆದಿರುವ ಭೀಕರ ದಾಳಿ ಇದಾಗಿದ್ದು, ಇಸ್ಲಾಮಿಕ್ ಸ್ಟೇಟ್ ಈ ಕೃತ್ಯದ ಹೊಣೆ ಹೊತ್ತುಕೊಂಡಿದೆ. ಅಮಾಕ್...

View Article

ಉದ್ಯೋಗಿಗಳ ಜತೆ ಪ್ರಣಯ : ಮೆಕ್‌ಡೊನಾಲ್ಡ್ಸ್ ಸಿಇಒ ಸ್ಟೀವ್ ಎಸ್ಟರ್‌ಬ್ರೂಕ್ ವಜಾ

ನ್ಯೂಯಾರ್ಕ್ : ಕಂಪೆನಿಯ ನಿಯಮಾವಳಿ ಉಲ್ಲಂಘಿಸಿ ಮಹಿಳಾ ಉದ್ಯೋಗಿಯೊಬ್ಬರ ಜತೆ ಒಪ್ಪಿತ ಸಂಬಂಧ ಇರಿಸಿಕೊಂಡ ಕಾರಣಕ್ಕೆ ಮೆಕ್‌ಡೊನಾಲ್ಡ್ಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಟೀವ್ ಎಸ್ಟರ್‌ಬ್ರೂಕ್ ಅವರನ್ನು ವಜಾಗೊಳಿಸಲಾಗಿದೆ. ಮಾಜಿ ಅಧ್ಯಕ್ಷ ಹಾಗೂ...

View Article

ಥಳುಕುತ್ತಾ.. ಬಳುಕುತ್ತಾ.. ಬಂದವಳ ಬಳಿ 1.9 ಕೆ.ಜಿ. ಚಿನ್ನ

ಮಾಸ್ಕೋ: ಆಕೆ ನಗುತ್ತಾ ಬಳುಕತ್ತಾ ನಡೆಯುತ್ತಿದ್ದರೆ ನೋಡುತ್ತಿದ್ದ ಎಲ್ಲರೂ ಫಿದಾ! ಆದರೆ ಈ ಗಜಗಮನೆ ವಿಷ್ಯದಲ್ಲಿ ಆಗಿದ್ದೇ ಬೇರೆ. ಕಸ್ಟಮ್ಸ್‌ ಅಧಿಕಾರಿಗಳು ಆಕೆಯನ್ನು ಅಷ್ಟಕ್ಕೇ ಬಿಡಲಿಲ್ಲ. ಪರೀಕ್ಷೆ ಮಾಡೇ ಬಿಟ್ಟರು. ಅಲ್ಲಿಗೆ ಆಕೆಯ ನಿಜ ವಿಚಾರ...

View Article

ಚಿತ್ರರಂಗ ಬಿಡಲು ಮೋದಿಗೆ ಬೆದರಿಕೆ ಹಾಕಿದ್ದ ಗಾಯಕಿ ನಿರ್ಧಾರ

ಇಸ್ಲಾಮಾಬಾದ್: ಪಾಕಿಸ್ತಾನ ಗಾಯಕಿ ರಬಿ ಫಿರ್ಜಾದಾ ಪ್ರೈವೇಟ್ ಫೋಟೋ ಲೀಕ್ ಆಗುತ್ತಿದ್ದಂತೆ ಚಿತ್ರರಂಗ ಬಿಡಲು ನಿರ್ಧರಿಸಿದ್ದೇನೆ ಎಂದು ಸೋಮವಾರ ಟ್ವೀಟ್ ಮಾಡಿದ್ದಾಳೆ. ರಬಿ ಪಿರ್ಜಾದಾ ತಮ್ಮ ಟ್ವಿಟ್ಟರಿನಲ್ಲಿ, “ನಾನು ರಬಿ ಫಿರ್ಜಾದಾ ಶೋಗಳನ್ನು...

View Article


ಕರ್ತಾಪುರ್ ತೆರಳಲಿರುವ ಭಾರತೀಯ ಯಾತ್ರಾರ್ಥಿಗಳಿಗೆ ಗೊಂದಲದ ವಾತಾವರಣ, ಯಾಕೆ..ಗೋತ್ತೆ..?

ಇಸ್ಲಾಮಾಬಾದ್: ಕರ್ತಾಪುರ್ ಸಾಹೀಬ್ ಗೆ ಭೇಟಿ ನೀಡಲಿರುವ ಭಾರತೀಯ ಯಾತ್ರಾರ್ಥಿಗಳಿಗೆ ಪಾಸ್ ಪೋರ್ಟ್ ಅಗತ್ಯವಿಲ್ಲ, ಗುರುತುಪತ್ರ ಮಾತ್ರ ಕಡ್ಡಾಯ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಘೋಷಿಸಿದ್ದು, ಇದೀಗ ಉಲ್ಟಾ ಹೊಡೆದಿದ್ದು, ಭಾರತೀಯರಿಗೆ ಪಾಸ್...

View Article

ಪಾಕಿಸ್ತಾನದಲ್ಲಿ ಹಿಂದೂ ಯುವತಿ ಸಾವು – ಆತ್ಮಹತ್ಯೆ ಅಲ್ಲ ಇದು ಅತ್ಯಾಚಾರ!

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಹಿಂದೂ ಯುವತಿಯು ಆತ್ಮಹತ್ಯೆ ಮಾಡಿಕೊಂಡಿಲ್ಲ ಅವಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಆಕೆಯ ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿದೆ. ಸೆಪ್ಟೆಂಬರ್ 16 ರಂದು ಲಾರ್ಕಾನಾದ ಶಹೀದ್...

View Article


ಈ ಏಡಿಯ ಬೆಲೆ 32 ಲಕ್ಷ!

ಒಂದು ಏಡಿ ಬೆಲೆ ಎಷ್ಟಿರಬಹುದು…? ಜಾಸ್ತಿ ಅಂದರೆ ಭಾರತದಲ್ಲಿ ನಾವು ಸಾವಿರ ಲೆಕ್ಕದಲ್ಲಿ ಅಂದಾಜು ಹಾಕಬಹುದೇನೋ… ಆದರೆ, ಜಪಾನಿನಲ್ಲಿ ಒಂದು ಏಡಿ ಬಿಕರಿಯಾದ ಬೆಲೆ ಕೇಳಿದರೆ ತಲೆ ತಿರುಗುವುದು ಗ್ಯಾರಂಟಿ…! ಯಾಕೆಂದರೆ, ಇಲ್ಲಿ ಬೃಹತ್ ಏಡಿ...

View Article

ಇಂಡಿಯಾಕ್ಕೆ ಹಸ್ತಾಂತರಿಸಿದರೆ ಆತ್ಮಹತ್ಯೆ: ನೀರವ್ ಮೋದಿ

ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)ನಿಂದ 13,500 ಕೋಟಿ ರೂ.ಗಳ ವಂಚನೆ ಪ್ರಕರಣದಲ್ಲಿ ಪರಾರಿಯಾದ ವಜ್ರ ವ್ಯಾಪಾರಿ ನೀರವ್ ಮೋದಿ(Nirav modi)ಯವರ ಜಾಮೀನು ಅರ್ಜಿಯನ್ನು ಮತ್ತೊಮ್ಮೆ ಯುಕೆ (ಯುನೈಟೆಡ್ ಕಿಂಗ್‌ಡಮ್) ನ್ಯಾಯಾಲಯ...

View Article


ಜಪಾನ್‌ನಿಂದ ಪರಿಸರ ಸಹ್ಯ ಮರದ ಕಾರು ತಯಾರಿಕೆ

ಟೋಕಿಯೋ: ಹೊಸ ಹೊಸ ಮಾದರಿಯ ಕಾರುಗಳೆಲ್ಲ ರಸ್ತೆ ಮೇಲೆ ಓಡಾಡುತ್ತಿವೆ. ಆದರೆ ಜಪಾನ್‌ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಪರಿಸರ ಸಹ್ಯ ಕಾರನ್ನು ತಯಾರಿಸಿದೆ. ಅದು ಕಬ್ಬಿಣದ ಬಾಡಿ ಹೊಂದಿಲ್ಲ. ಬದಲಿಗೆ ಮರದ ಬಾಡಿ ಹೊಂದಿದೆ. ಅರ್ಥಾತ್‌ ಇದು...

View Article

ವಧುವಿನ ಬೆಲೆ ಏಳು ಕೋಟಿ ರೂಪಾಯಿ, ಆಶ್ಚರ್ಯವಾಯ್ತಾ?

ವಧುವಿನಂತೆ ಸಿಂಗಾರಗೊಂಡ ಈ ಹುಡುಗಿ ಬೆಲೆ ಸಾಮಾನ್ಯರ ಕೈಗೆಟಕುವುದಿಲ್ಲ. ದುಬೈನ ವಿಶ್ವ ವಾಣಿಜ್ಯ ಕೇಂದ್ರದಲ್ಲಿ ಈ ವಧು ಚರ್ಚೆಯ ವಿಷ್ಯವಾಗಿದ್ದಾಳೆ. ಈ ವಧುವಿನ ಬೆಲೆ ಏಳು ಕೋಟಿ ರೂಪಾಯಿ. ಆಕೆ ತೂಕ 120 ಕೆ.ಜಿ. ಆಶ್ಚರ್ಯವಾಯ್ತಾ? ಇದು ಅಸಲಿ...

View Article

ಎಚ್ -1 ಬಿ ವೀಸಾ ಅರ್ಜಿ ಶುಲ್ಕ 10 ಡಾಲರ್‌ಗೆ ಏರಿಕೆ

ಅಮೆರಿಕಾದಲ್ಲಿ ಕೆಲಸ ಮಾಡುವ ವಿದೇಶಿಗರ ಜೇಬಿಗೆ ಕತ್ತರಿ ಬೀಳಲಿದೆ. ವೀಸಾಗಾಗಿ ಉದ್ಯೋಗಿಗಳು ಹೆಚ್ಚಿನ ಹಣ ಖರ್ಚು ಮಾಡ್ಬೇಕಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ -1 ಬಿ ವೀಸಾ ಅರ್ಜಿ ಶುಲ್ಕವನ್ನು ಹೆಚ್ಚಿಸಿದ್ದಾರೆ. ಎಚ್ -1 ಬಿ ವೀಸಾ...

View Article
Browsing all 4914 articles
Browse latest View live


<script src="https://jsc.adskeeper.com/r/s/rssing.com.1596347.js" async> </script>