ಟೋಕಿಯೋ: ಹೊಸ ಹೊಸ ಮಾದರಿಯ ಕಾರುಗಳೆಲ್ಲ ರಸ್ತೆ ಮೇಲೆ ಓಡಾಡುತ್ತಿವೆ. ಆದರೆ ಜಪಾನ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಪರಿಸರ ಸಹ್ಯ ಕಾರನ್ನು ತಯಾರಿಸಿದೆ. ಅದು ಕಬ್ಬಿಣದ ಬಾಡಿ ಹೊಂದಿಲ್ಲ. ಬದಲಿಗೆ ಮರದ ಬಾಡಿ ಹೊಂದಿದೆ. ಅರ್ಥಾತ್ ಇದು ಮರದ ಕಾರು. ಇಂತಹ ಕಾರು ಉತ್ಪಾದಿಸಿರುವುದು ಅಲ್ಲಿನ ಪರಿಸರ ಸಚಿವಾಲಯ. ಕಸದಿಂದ ರಸ ಜಲೋಪಿಂಕ್ ನೀಡಿದ ವರದಿಯ ಪ್ರಕಾರ, ಕಾರನ್ನು ಸಂಪೂರ್ಣ ಮರದಿಂದ ತಯಾರಿಸಲಾಗಿದ್ದು, ನ್ಯಾನೊ ಸೆಲ್ಯುಲೋಸ್ ಫೈಬರ್ ಹಾಗೂ ಕೃಷಿ ಸಸ್ಯಗಳಿಂದ ಬಂದ ತ್ಯಾಜ್ಯ […]
↧