Quantcast
Channel: ಅಂತರಾಷ್ಟ್ರೀಯ – KANNADIGA WORLD
Browsing all 4914 articles
Browse latest View live

ಪತ್ನಿಗೆ ಉಂಗುರದ ಒಳಭಾಗ ಟೊಳ್ಳು ಮಾಡಿ ಅದರಲ್ಲಿ ವೀರ್ಯ ಉಡುಗೊರೆ!

ಹೆಂಡತಿಗೆ ಉಂಗುರ ಉಡುಗೊರೆ ನೀಡಬೇಕು ಎನ್ನುವ ಆಲೋಚನೆ ಆಕೆಯ ಪತಿಗೆ ಬರುವುದರಲ್ಲಿ ಯಾವುದೇ ತಪ್ಪಿಲ್ಲ. ಜನ್ಮ ದಿನಕ್ಕೆ, ಮದುವೆ ಆ್ಯನಿವರ್ಸರಿ ಹೀಗೆ ಬೇರೆ ಬೇರೆ ಸಮಯದಲ್ಲಿ ಚಿನ್ನ, ಡೈಮಂಡ್​ ಇಲ್ಲವೇ ಪ್ಲಾಟಿನಂ ಉಂಗುರವನ್ನು ಪತಿ ತನ್ನ ಪತ್ನಿಗೆ...

View Article


ಮನುಷ್ಯ ಮುಖ ಹೋಲುವ ಈ ಮೀನು ಇಂಟರ್ನೆಟ್ ನಲ್ಲಿ ವೈರಲ್

ಚೀನಾದಲ್ಲಿ ಪತ್ತೆಯಾಗಿರುವ ವಿಶಿಷ್ಟ ರೀತಿಯ ಮೀನೊಂದು ಭಾರೀ ಅಚ್ಚರಿಗೆ ಕಾರಣವಾಗಿದೆ. ಈ ಮೀನಿನ ಮುಖ ಥೇಟ್ ಮನುಷ್ಯರನ್ನೇ ಹೋಲುತ್ತಿರುವುದು ವಿಶೇಷ. ಚೀನಾದ ಮಿಯೋ ಎಂಬ ಗ್ರಾಮಕ್ಕೆ ಬಂದಿದ್ದ ಮಹಿಳೆ ಈ ಮೀನನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾಳೆ....

View Article


ಜಗತ್ತಿನ ಮೊದಲ ಎಕ್ಸ್‌ -57 ಮ್ಯಾಕ್ಸ್‌ವೆಲ್‌ ಎಲೆಕ್ಟ್ರಿಕ್‌ ವಿಮಾನ ಆವಿಷ್ಕರಿಸಿದ ನಾಸಾ

ವಾಷಿಂಗ್ಟನ್‌: ಬಾಹ್ಯಾಕಾಶ, ವೈಮಾನಿಕ ಕ್ಷೇತ್ರದಲ್ಲಿ ಸಂಶೋಧನೆ ನಡೆಸುತ್ತಿರುವ ಅಮೆರಿಕದ ಬಾಹ್ಯಾಕಾಶ ಸಂಶೋಧನ ಸಂಸ್ಥೆ ನಾಸಾ ಇದೇ ಮೊದಲ ಬಾರಿಗೆ ಜಗತ್ತಿನ ಮೊದಲ ಎಲೆಕ್ಟ್ರಿಕ್‌ ವಿಮಾನವನ್ನು ಆವಿಷ್ಕರಿಸಿ ಪರಿಚಯಿಸಿದೆ. ಎಕ್ಸ್‌ -57...

View Article

ಪಾಕಿಸ್ತಾನದಲ್ಲಿ 1 ಕೆ.ಜಿ. ಟೊಮೆಟೋಗೆ 320 ರೂ.

ಕರಾಚಿ: ಪಾಕಿಸ್ಥಾನದ ಬಂದರು ನಗರಿ ಕರಾಚಿಯಲ್ಲಿ ತರಕಾರಿ ಮಾರುಕಟ್ಟೆಗಿಳಿದ ಜನರು ಶನಿವಾರ ಟೊಮೆಟೋ ದರ ಕೇಳಿ ಹೌಹಾರುವಂತಾಗಿದೆ. ಕಾರಣ ಕೆ.ಜಿ. ಒಂದಕ್ಕೆ ಅದರ ಬೆಲೆ ಬರೋಬ್ಬರಿ 320 ರೂ. ಆಗಿತ್ತು. ಇದೇ ವೇಳೆ ಈರುಳ್ಳಿ ಬೆಲೆ 80 ರೂ. ಆಗಿದೆ....

View Article

ಪರೀಕ್ಷಾ ಒತ್ತಡ ನಿವಾರಿಸಲು ಸಮಾಧಿಯೊಳಗೆ ಮಲಗಲು ವಿಶ್ವವಿದ್ಯಾಲಯ ಸೂಚನೆ

ಆಮ್ಸ್ಟರ್‌ಡ್ಯಾಮ್: ಬದುಕಿದ್ದಾಗ ಯಾರೊಬ್ಬರೂ ಕೂಡ ಸಮಾಧಿಯೊಳಗೆ ಮಲಗಲು ಖಂಡಿತ ಇಷ್ಟಪಡುವುದಿಲ್ಲ. ಆದರೆ, ವಿಶ್ವವಿದ್ಯಾಲಯವೊಂದು ತನ್ನ ವಿದ್ಯಾರ್ಥಿಗಳನ್ನು ಸಮಾಧಿಯಲ್ಲಿ ಮಲಗುವಂತೆ ಸೂಚಿಸುತ್ತಿದೆ. ಅದು ಕೂಡ ಒಳ್ಳೆಯ ಉದ್ದೇಶಕ್ಕೆ ಎಂಬುದೇ...

View Article


Sharjah Karnataka Sangha’s 17th Anniversary – Sitar Ratna Kochikar Devdas Pai...

Karnataka Sangha Sharjah will be celebrating their 17th anniversary along with 64th Karnataka Rajyotsava Day and Children’s Day celebration on Friday the 15th of November, 2019 from 4 pm at Sharjah...

View Article

ಬಾಲಿವುಡ್ ನಟ ಹೃತಿಕ್ ರೋಶನ್ ಮೇಲೆ ಕ್ರಶ್ – ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ

ವಾಷಿಂಗ್ಟನ್: ಬಾಲಿವುಡ್ ನಟ ಹೃತಿಕ್ ರೋಶನ್ ಮೇಲೆ ಕ್ರಶ್ ಇದ್ದ ಕಾರಣ ಪತಿಯೊಬ್ಬ ತನ್ನ ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ನ್ಯೂಯಾರ್ಕ್‌ನಲ್ಲಿ ನಡೆದಿದೆ. ಡೊನ್ನೆ ಕೊಲೆಯಾದ ಪತ್ನಿಯಾಗಿದ್ದು, ದಿನೇಶ್ವರ್ ಬುದಿದಾಟ್ ಆತ್ಮಹತ್ಯೆ...

View Article

ಕೆಲಸದ ಸ್ಥಳದಲ್ಲಿ ರೋಬೋಟ್ ಬಂದ್ರೆ ಮಹಿಳೆಯರ ಕೆಲಸಕ್ಕೆ ಕುತ್ತು!

ಲಂಡನ್‌: ಈಗ ಎಲ್ಲ ಕ್ಷೇತ್ರಗಳಲ್ಲೂ ಕೆಲಸಕ್ಕೆ ರೊಬೋಟ್‌ಗಳು ಬರುತ್ತಿವೆ. ಅತಿ ಸುಲಭದ ಕೆಲಸಗಳನ್ನೂ ರೊಬೋಟ್‌ಗಳು ಮಾಡುತ್ತಿವೆ. ಹೀಗೆ ಹೆಚ್ಚು ಹೆಚ್ಚು ರೊಬೋಟ್‌ಗಳು ಬರುವುದರ ನೇರ ಪರಿಣಾಮ ಮಹಿಳೆಯರ ಕೆಲಸದ ಮೇಲಾಗುತ್ತದೆ ಅರ್ಥಾತ್‌ ಕೆಲಸ...

View Article


ಓಡುವುದರಿಂದ ಸಾವನ್ನು ದೂರವಿರಿಸುವುದೂ ಒಂದು ಲಾಭ

ವಾಷಿಂಗ್ಟನ್‌: ದಿನವೂ ಸ್ವಲ್ಪವಾದರೂ ಓಡಬೇಕು. ಹೀಗೆ ಓಡುವುದರಿಂದ ಹಲವಾರು ಆರೋಗ್ಯ ಲಾಭಗಳಿದ್ದು ಇವುಗಳಲ್ಲಿ ಸಾವನ್ನು ದೂರವಿರಿಸುವುದೂ ಒಂದು ಎಂದು ಸಂಶೋಧನೆಯೊಂದರಿಂದ ತಿಳಿದುಬಂದಿದೆ. ಒಂದು ವೇಳೆ ಜನರು ದೂರಕ್ಕೆ, ವೇಗವಾಗಿ ಓಡದಿದ್ದರೂ, ಅವರ...

View Article


ಸಿಹಿ ಸುದ್ದಿ: ಬಂದಿದೆ ಫೇಸ್ ಬುಕ್ ಪೇ, ಏನಿದರ ವಿಶೇಷತೆ?

ನ್ಯೂಯಾರ್ಕ್: ಏಕೀಕೃತ ಪಾವತಿ ಸೇವೆಯಾದ ಫೇಸ್ ಬುಕ್ ಪೇ ಯನ್ನು ಅಧಿಕೃತವಾಗಿ ಜಾರಿಗೆ ತರಲಾಗಿದೆ ಎಂದು ಫೇಸ್ ಬುಕ್ ಇಂಕ್ ಕಂಪೆನಿ ಮಂಗಳವಾರ ತಿಳಿಸಿದೆ. ಮಾತ್ರವಲ್ಲದೆ ವಾಟ್ಸಾಪ್ ಮತ್ತು ಇನ್ ಸ್ಟಾ ಗ್ರಾಂ ಸೇರಿದಂತೆ ಫೇಸ್ ಬುಕ್ ಒಡೆತನದ ವಿವಿಧ...

View Article

ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಪಾಕಿಸ್ತಾನದಿಂದ ತರಬೇತಿ

ಇಸ್ಲಾಮಾಬಾದ್: ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಪಾಕಿಸ್ತಾನದಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಅಲ್ಲಿನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಹೇಳಿದ್ದಾರೆ. ಜಿಹಾದಿ ಭಯೋತ್ಪಾದಕರು ಪಾಕಿಸ್ತಾನದ...

View Article

ಅತಿ ಸಂಸ್ಕರಿತ ಆಹಾರದಿಂದ ಹೃದಯದ ಆರೋಗ್ಯಕ್ಕೆ ಸಮಸ್ಯೆ

ವಾಷಿಂಗ್ಟನ್‌: ಬೇಕಾದಾಗ ಸಿಗುತ್ತದೆ, ತೆಗೆದುಕೊಂಡು ಹೋಗಲೂ ಸುಲಭ, ರುಚಿಯಾಗಿರುತ್ತೆ, ಹೀಗೆಲ್ಲ ಕಾರಣಕ್ಕೆ ನಾವಿಂದು ಸಂಸ್ಕರಿತ ಆಹಾರಗಳನ್ನು ಹೆಚ್ಚೆಚ್ಚು ಬಳಕೆ ಮಾಡುತ್ತಿದ್ದೇವೆ. ಆದರೆ ಇದರಿಂದ ಹೃದಯದ ಆರೋಗ್ಯಕ್ಕೆ ತೊಂದರೆ ಎಂದು...

View Article

ಮೊಸಳೆ ಬಾಯಿಂದ ತಂಗಿಯನ್ನು ರಕ್ಷಿಸಿದ ಅಣ್ಣ!

ಮನೀಲಾ:ಅಪಾಯಕಾರಿ ಪರಿಸ್ಥಿತಿಯಲ್ಲಿಯೂ ಧೈರ್ಯಗೆಡದೆ 15 ವರ್ಷದ ಬಾಲಕ ನದಿಯ ದಡದಲ್ಲಿ ಮೊಸಳೆ ಬಾಯಿ ಸೇರುತ್ತಿದ್ದ ತಂಗಿಯನ್ನು ರಕ್ಷಿಸಿದ ಘಟನೆ ಫಿಲಿಪೈನ್ಸ್ ನಲ್ಲಿ ನಡೆದಿದೆ. ಫಿಲಿಪೈನ್ಸ್ ನ ಪಾಲ್ವಾನ್ ನದಿಯನ್ನು 15ರ ಹರೆಯದ ಹಾಸೀಂ ಹಾಗೂ 12...

View Article


ದೀರ್ಘಾಯುಷ್ಯದ ರಹಸ್ಯ ತಿಳಿಯುವುದಕ್ಕೆ 10,000 ಸಾಕುನಾಯಿಗಳ ಮೇಲೆ ಪ್ರಯೋಗ

ವಾಷಿಂಗ್ಟನ್‌ : ದೀರ್ಘಾಯುಷ್ಯದ ಕುರಿತ ಸಂಶೋಧನೆಗಳು ಇಂದು ನಿನ್ನೆಯದ್ದಲ್ಲ. ಹಲವಾರು ಶತಮಾನಗಳ ಹಿಂದಿನಿಂದಲೇ ಈ ಕುರಿತು ಖಾಸಗಿ ಸಂಶೋಧನೆಗಳು ನಡೆದಿವೆ. ಆದರೀಗ ಅಮೆರಿಕ ಸರಕಾರವೇ ಹಣ ನೀಡಿ ದೀರ್ಘಾಯುಷ್ಯದ ಕುರಿತು ಸಂಶೋಧನೆ ಕೈಗೊಳ್ಳುವಂತೆ...

View Article

3 ಸಾವಿರ ವರ್ಷ ಹಳೆಯ ಪ್ರಾಚೀನ ನಗರ ಪತ್ತೆ!

ಪೇಶಾವರ: ಅಚ್ಚರಿಯ ವಿದ್ಯಮಾನವೊಂದರಲ್ಲಿ ಇಟಲಿ ಮತ್ತು ಪಾಕಿಸ್ಥಾನದ ಉತ್ಖನನಕಾರರು 3 ಸಾವಿರ ವರ್ಷ ಹಳೆಯ ನಗರವೊಂದನ್ನು ಪತ್ತೆ ಹಚ್ಚಿದ್ದಾರೆ. ಪಾಕ್‌ನ ವಾಯವ್ಯ ಪ್ರಾಂತ್ಯದಲ್ಲಿ ಈ ಪ್ರಾಚೀನ ನಗರ ಪತ್ತೆಯಾಗಿದ್ದು, ಅದರಲ್ಲಿ ಹಳೆಯ ಹಿಂದೂ ದೇಗುಲದ...

View Article


ಈ `ಗರ್ಭಿಣಿ’ಯ ಹೊಟ್ಟೆಯಲ್ಲಿ ಮಗುವಿರಲಿಲ್ಲ…!

ಅಕ್ರಮ ಮಾದಕ ದ್ರವ್ಯದ ದಂಧೆ ಮೂಲಕ ಪ್ರತಿ ವರ್ಷ ಕೋಟ್ಯಂತರ ರೂಪಾಯಿಯ ವಹಿವಾಟು ಕಳ್ಳದಾರಿಯಲ್ಲೇ ನಡೆಯುತ್ತದೆ. ಅದರಲ್ಲೂ ಲ್ಯಾಟಿನ್ ಅಮೇರಿಕಾದ ರಾಷ್ಟ್ರಗಳಾದ ಅರ್ಜೆಂಟಿನಾ ಮತ್ತು ಮೆಕ್ಸಿಕೋದಲ್ಲಿ ಈ ಮಾದಕ ದ್ರವ್ಯದ ದಂಧೆ ಸ್ವಲ್ಪ ಹೆಚ್ಚೇ ಇದೆ. ಈ...

View Article

ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯೆಂಬ ಸ್ಥಾನ ಪಡೆದ ಮೈಕ್ರೋಸಾಫ್ಟ್ ಸಹ ಸ್ಥಾಪಕ ಬಿಲ್ ಗೇಟ್ಸ್

ನ್ಯೂಯಾರ್ಕ್: ಅಮೆಝಾನ್ ಕಂಪೆನಿಯ ಬದಲು ಮೈಕ್ರೋಸಾಫ್ಟ್ ಸಂಸ್ಥೆಗೆ ಪೆಂಟಗಾನ್ ಅಕ್ಟೋಬರ್ 25ರಂದು 10 ಬಿಲಿಯನ್ ಡಾಲರ್ ಮೊತ್ತದ ಕ್ಲೌಡ್ ಕಂಪ್ಯೂಟಿಂಗ್ ಗುತ್ತಿಗೆ ನೀಡಲು ತೀರ್ಮಾನಿಸಿರುವುದೂ ಬಿಲ್ ಗೇಟ್ಸ್ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ...

View Article


ಫೇಸ್‌ಬುಕ್ 320 ಕೋಟಿ ನಕಲಿ ಖಾತೆ ತೆಗೆದುಹಾಕಲು ಯಂತ್ರ ಆಧಾರಿತ ತಂತ್ರಜ್ಞಾನದ ಬಳಕೆ

ವಾಷಿಂಗ್ಟನ್ : ಏಪ್ರಿಲ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಫೇಸ್‌ಬುಕ್ 320 ಕೋಟಿಗೂ ಅಧಿಕ ನಕಲಿ ಖಾತೆಗಳನ್ನು ಕಿತ್ತುಹಾಕಿದೆ. ಜತೆಗೆ ಇದೇ ಅವಧಿಯಲ್ಲಿ 11.4 ಮಿಲಿಯನ್‌ನಷ್ಟು ದ್ವೇಷ ಕಾರುವ ಪೋಸ್ಟ್‌ಗಳನ್ನು ಸಹ ನಿರ್ಮೂಲನೆ ಮಾಡಿದೆ. ಕಳೆದ...

View Article

ಅಪ್ಪನಿಗಾಗಿ ಆಸ್ಪತ್ರೆಯಲ್ಲಿ ಮದುವೆಯಾದ ಪುತ್ರ!

ಟೆಕ್ಸಾಸ್: ಜೋಡಿಯೊಂದು ಆಸ್ಪತ್ರೆಯಲ್ಲಿ ಮದುವೆಯಾಗಿರುವ ಕೆಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅಮೆರಿಕಾದ ಟೆಕ್ಸಾಸ್ ನಗರದ ಆಸ್ಪತ್ರೆಯಲ್ಲಿ ಈ ವಿಶೇಷ ಮದುವೆ ನಡೆದಿದೆ. ಆಲಿಯಾ ಮತ್ತು ಮಿಶೆಲ್ ಥಾಮಸನ್ ಆಸ್ಪತ್ರೆಯ ಐಸಿಯುನಲ್ಲಿ...

View Article

ಮೂರು ಮಕ್ಕಳು, ಪತ್ನಿಯನ್ನು ಕೊಂದು ತಾನೂ ಶೂಟ್ ಮಾಡಿಕೊಂಡು ಆತ್ಮಹತ್ಯೆ!

ಸ್ಯಾನ್ ಡಿಯಾಗೋ: ಮೂವರು ಸಣ್ಣ ಪ್ರಾಯದ ಮಕ್ಕಳು ಮತ್ತು ಹೆಂಡತಿಯನ್ನು ಕೊಂದು ವ್ಯಕ್ತಿಯೊಬ್ಬ ತಾನೂ ಶೂಟ್ ಮಾಡಿಕೊಂಡು ಸತ್ತ ಘಟನೆ ಅಮೇರಿಕಾದ ಸ್ಯಾನ್ ಡಿಯಾಗೋದಲ್ಲಿ ನಡೆದಿದೆ. ಶನಿವಾರ ಈ ಘಟನೆ ನಡೆದಿದ್ದು, ಓರ್ವ ಬಾಲಕ ಗಂಭೀರ ಗಾಯಗೊಂಡಿದ್ದು...

View Article
Browsing all 4914 articles
Browse latest View live


<script src="https://jsc.adskeeper.com/r/s/rssing.com.1596347.js" async> </script>