ವಾಷಿಂಗ್ಟನ್: ಬಾಲಿವುಡ್ ನಟ ಹೃತಿಕ್ ರೋಶನ್ ಮೇಲೆ ಕ್ರಶ್ ಇದ್ದ ಕಾರಣ ಪತಿಯೊಬ್ಬ ತನ್ನ ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ನ್ಯೂಯಾರ್ಕ್ನಲ್ಲಿ ನಡೆದಿದೆ. ಡೊನ್ನೆ ಕೊಲೆಯಾದ ಪತ್ನಿಯಾಗಿದ್ದು, ದಿನೇಶ್ವರ್ ಬುದಿದಾಟ್ ಆತ್ಮಹತ್ಯೆ ಮಾಡಿಕೊಂಡ ಪತಿ. ಡೊನ್ನೆ ಓಝೋನ್ ರಸ್ತೆಯಲ್ಲಿರುವ ಜೆಮಿನಿ ಅಲ್ಟ್ರಾ ಲಾಂಜ್ನಲ್ಲಿ ಬಾರ್ ಟೆಂಡರ್ ಆಗಿ ಕೆಲಸ ಮಾಡುತ್ತಿದ್ದಳು. ಡೊನ್ನೆ ಹಾಗೂ ದಿನೇಶ್ವರ್ ಓಝೋನ್ ಪಾರ್ಕಿನ ವೈಟ್ಲಾ ಸ್ಟ್ರೀಟ್ನಲ್ಲಿರುವ ಆಲ್ಬರ್ಟ್ ರಸ್ತೆಯಲ್ಲಿ ವಾಸಿಸುತ್ತಿದ್ದರು. ಆದರೆ ಎರಡು ವಾರಗಳ ಹಿಂದೆ ಡೊನ್ನೆ ಅಲ್ಲಿಂದ ಹೊರಬಂದು ಬೇರೆ […]
↧