ಲಂಡನ್: ಈಗ ಎಲ್ಲ ಕ್ಷೇತ್ರಗಳಲ್ಲೂ ಕೆಲಸಕ್ಕೆ ರೊಬೋಟ್‌ಗಳು ಬರುತ್ತಿವೆ. ಅತಿ ಸುಲಭದ ಕೆಲಸಗಳನ್ನೂ ರೊಬೋಟ್‌ಗಳು ಮಾಡುತ್ತಿವೆ. ಹೀಗೆ ಹೆಚ್ಚು ಹೆಚ್ಚು ರೊಬೋಟ್‌ಗಳು ಬರುವುದರ ನೇರ ಪರಿಣಾಮ ಮಹಿಳೆಯರ ಕೆಲಸದ ಮೇಲಾಗುತ್ತದೆ ಅರ್ಥಾತ್ ಕೆಲಸ ಕಳೆದುಕೊಳ್ಳುವವರ ಸಾಲಿನಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ ಎಂದು ಸಮೀಕ್ಷೆಯೊಂದು ವರದಿ ಮಾಡಿದೆ. ವಿಶ್ವ ಬ್ಯಾಂಕ್ ಸಮೀಕ್ಷೆ ವರದಿಯಲ್ಲಿ ಈ ವಿಚಾರವನ್ನು ಹೇಳಲಾಗಿದೆ. ಮುಂದುವರಿದ ದೇಶಗಳು, ಅಭಿವೃದ್ಧಿ ಹೊಂದಿದ ದೇಶಗಳು ರೊಬೋಟಿಕ್ ಮತ್ತು ಅಟೋಮ್ಯಾಟಿಕ್ ಪದ್ಧತಿ ಕೆಲಸಗಳಿಗೆ ತೆರೆದುಕೊಳ್ಳುತ್ತಿದ್ದು ಎಲ್ಲ ಕಡೆಗಳಲ್ಲಿ ಮಹಿಳೆಯರು ಕೆಲಸ ಕಳೆದುಕೊಳ್ಳುತ್ತಿರುವುದು […]
↧