ವಾಷಿಂಗ್ಟನ್: ದಿನವೂ ಸ್ವಲ್ಪವಾದರೂ ಓಡಬೇಕು. ಹೀಗೆ ಓಡುವುದರಿಂದ ಹಲವಾರು ಆರೋಗ್ಯ ಲಾಭಗಳಿದ್ದು ಇವುಗಳಲ್ಲಿ ಸಾವನ್ನು ದೂರವಿರಿಸುವುದೂ ಒಂದು ಎಂದು ಸಂಶೋಧನೆಯೊಂದರಿಂದ ತಿಳಿದುಬಂದಿದೆ. ಒಂದು ವೇಳೆ ಜನರು ದೂರಕ್ಕೆ, ವೇಗವಾಗಿ ಓಡದಿದ್ದರೂ, ಅವರ ಆರೋಗ್ಯವಂತೂ ಸುಧಾರಣೆಯಾಗುತ್ತದೆ ಇದರಿಂದ ಸಮಾಜದ ಆರೋಗ್ಯ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಜನರು ಎಷ್ಟು ಓಡಬೇಕು ಮತ್ತು ಎಷ್ಟು ಓಡಿದರೆ ಹೆಚ್ಚು ಪ್ರಯೋಜನವಾಗುತ್ತದೆ ಎಂಬುದನ್ನು ಈ ಸಂಶೋಧನೆಯಲ್ಲಿ ಹೇಳಿಲ್ಲ. ಆದರೆ ವಿಶೇಷವಾಗಿ ನಿತ್ಯವೂ ಓಡುವವರು, ಜಾಗಿಂಗ್ ಮಾಡುವವರನ್ನು ಗುರಿಯಾಗಿಸಿ ಈ […]
↧