ನ್ಯೂಯಾರ್ಕ್: ಏಕೀಕೃತ ಪಾವತಿ ಸೇವೆಯಾದ ಫೇಸ್ ಬುಕ್ ಪೇ ಯನ್ನು ಅಧಿಕೃತವಾಗಿ ಜಾರಿಗೆ ತರಲಾಗಿದೆ ಎಂದು ಫೇಸ್ ಬುಕ್ ಇಂಕ್ ಕಂಪೆನಿ ಮಂಗಳವಾರ ತಿಳಿಸಿದೆ. ಮಾತ್ರವಲ್ಲದೆ ವಾಟ್ಸಾಪ್ ಮತ್ತು ಇನ್ ಸ್ಟಾ ಗ್ರಾಂ ಸೇರಿದಂತೆ ಫೇಸ್ ಬುಕ್ ಒಡೆತನದ ವಿವಿಧ ಅಪ್ಲಿಕೇಶನ್ ನಿಂದ ನಿರ್ಗಮಿಸಿದೇ ಪಾವತಿ ಮಾಡಬಹುದು. ಈ ಸೇವೆಯು ಬಳಕೆದಾರರರಿಗೆ ತಮ್ಮ ಸ್ಮಾರ್ಟ್ ಪೋನ್ ಗಳಲ್ಲಿ ಪಿನ್ ಅಥವಾ ಬಯೋಮೆಟ್ರಿಕ್ಸ್ ನಂತಹ ಭದ್ರತಾ ಆಯ್ಕೆಗಳೊಂದಿಗೆ ಪೇಮೆಂಟ್ ಮಾಡಲು ಆಯ್ಕೆಯನ್ನು ಕಲ್ಪಿಸಿದೆ ಎಂದು ತಿಳಿಸಿದೆ. ಮಾರ್ಕ್ ಜುಕರ್ಬರ್ಗ್ […]
↧