ಇಸ್ಲಾಮಾಬಾದ್: ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಪಾಕಿಸ್ತಾನದಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಅಲ್ಲಿನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಹೇಳಿದ್ದಾರೆ. ಜಿಹಾದಿ ಭಯೋತ್ಪಾದಕರು ಪಾಕಿಸ್ತಾನದ ‘ಹೀರೋ’ಗಳು. ಒಸಮಾ ಬಿನ್ ಲಾಡೆನ್, ಅಯ್ಮಾನ್ ಅಲ್ ಜವಾಹಿರಿ, ಜಲಾಲುದ್ದೀನ್ ಹಖ್ಖಾನಿ ಮತ್ತಿತರರು ಪಾಕಿಸ್ತಾನದ ‘ಹೀರೋ’ಗಳು ಎಂದೂ ಅವರು ಸಂದರ್ಶನವೊಂದರಲ್ಲಿ ಬಣ್ಣಿಸಿದ್ದಾರೆ. ಮುಷರಫ್ ಅವರ ಸಂದರ್ಶನದ ವಿಡಿಯೊವನ್ನು ಪಾಕಿಸ್ತಾನದ ರಾಜಕಾರಣಿ ಫರಾತುಲ್ಲಾ ಬಾಬರ್ ಬುಧವಾರ ಟ್ವೀಟ್ ಮಾಡಿದ್ದಾರೆ. ಇದು 2015ರ ಸಂದರ್ಶನದ ಹಳೆ ವಿಡಿಯೊವಾಗಿದೆ. ‘ಪಾಕಿಸ್ತಾನಕ್ಕೆ ಬರುವ ಕಾಶ್ಮೀರಿಗಳಿಗೆ […]
↧