ವಾಷಿಂಗ್ಟನ್: ಬೇಕಾದಾಗ ಸಿಗುತ್ತದೆ, ತೆಗೆದುಕೊಂಡು ಹೋಗಲೂ ಸುಲಭ, ರುಚಿಯಾಗಿರುತ್ತೆ, ಹೀಗೆಲ್ಲ ಕಾರಣಕ್ಕೆ ನಾವಿಂದು ಸಂಸ್ಕರಿತ ಆಹಾರಗಳನ್ನು ಹೆಚ್ಚೆಚ್ಚು ಬಳಕೆ ಮಾಡುತ್ತಿದ್ದೇವೆ. ಆದರೆ ಇದರಿಂದ ಹೃದಯದ ಆರೋಗ್ಯಕ್ಕೆ ತೊಂದರೆ ಎಂದು ಸಮೀಕ್ಷೆಯೊಂದು ಹೇಳಿದೆ. ಅಮೆರಿಕದ ಕಾಯಿಲೆ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ) ನಡೆಸಿದ ಸಮೀಕ್ಷೆಯಲ್ಲಿ ಪ್ರತಿ ಬಾರಿ ಅತಿ ಸಂಸ್ಕರಿತ ಆಹಾರ ಸೇವನೆಯಿಂದ ಶೇ.5ರಷ್ಟು ಕ್ಯಾಲರಿ ದೇಹದಲ್ಲಿ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ. ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಜರ್ನಲ್ ಹೆಸರಿನ ನಿಯತಕಾಲಿಕೆಯಲ್ಲಿ ಸಂಶೋಧನೆಯ ವಿವರಗಳು ಪ್ರಕಟಗೊಂಡಿವೆ. ವರದಿ ಪ್ರಕಾರ […]
↧