ಕರಾಚಿ: ಪಾಕಿಸ್ಥಾನದ ಬಂದರು ನಗರಿ ಕರಾಚಿಯಲ್ಲಿ ತರಕಾರಿ ಮಾರುಕಟ್ಟೆಗಿಳಿದ ಜನರು ಶನಿವಾರ ಟೊಮೆಟೋ ದರ ಕೇಳಿ ಹೌಹಾರುವಂತಾಗಿದೆ. ಕಾರಣ ಕೆ.ಜಿ. ಒಂದಕ್ಕೆ ಅದರ ಬೆಲೆ ಬರೋಬ್ಬರಿ 320 ರೂ. ಆಗಿತ್ತು. ಇದೇ ವೇಳೆ ಈರುಳ್ಳಿ ಬೆಲೆ 80 ರೂ. ಆಗಿದೆ. ಟೊಮೆಟೋ ಬೆಲೆ ಒಂದೇ ದಿನದಲ್ಲಿ 160 ರೂ. ಏರಿಕೆ ಕಂಡಿದ್ದು ಬೆಲೆ ಇಷ್ಟೊಂದು ಏರಲು ಕಾರಣವಾಗಿದೆ. ಟೊಮೆಟೋ ಬೆಲೆ ಏರಿದ್ದರಿಂದ ಇಡೀ ದಿನದಲ್ಲಿ ಇಬ್ಬರು ಗ್ರಾಹಕರು ಮಾತ್ರ ಅರ್ಧ ಕಿಲೋ ಟೊಮೆಟೋ ಖರೀದಿಸಿದ್ದಾರೆ. 12-15 ಗ್ರಾಹಕರು […]
↧