ವಾಷಿಂಗ್ಟನ್: ಬಾಹ್ಯಾಕಾಶ, ವೈಮಾನಿಕ ಕ್ಷೇತ್ರದಲ್ಲಿ ಸಂಶೋಧನೆ ನಡೆಸುತ್ತಿರುವ ಅಮೆರಿಕದ ಬಾಹ್ಯಾಕಾಶ ಸಂಶೋಧನ ಸಂಸ್ಥೆ ನಾಸಾ ಇದೇ ಮೊದಲ ಬಾರಿಗೆ ಜಗತ್ತಿನ ಮೊದಲ ಎಲೆಕ್ಟ್ರಿಕ್ ವಿಮಾನವನ್ನು ಆವಿಷ್ಕರಿಸಿ ಪರಿಚಯಿಸಿದೆ. ಎಕ್ಸ್ -57 ಮ್ಯಾಕ್ಸ್‌ವೆಲ್ ಹೆಸರಿನ ಇದನ್ನು ಕ್ಯಾಲಿಫೋರ್ನಿಯಾದಲ್ಲಿರುವ ವೈಮಾನಿಕ ಲ್ಯಾಬ್‌ನಲ್ಲಿ ತಯಾರಿಸಲಾಗಿದೆ. ಇಟಲಿ ನಿರ್ಮಿತ ಟೆಕ್ನಾಮ್ ಪಿ 2006 ಟಿ ಪ್ರೊಫೆಲ್ಲರ್‌ಗಳಿರುವ ಎರಡು ಎಂಜಿನ್‌ಗಳನ್ನು ಈ ವಿಮಾನಕ್ಕೆ ಅಳವಡಿಸಲಾಗಿದೆ. 2015ರಿಂದ ಈ ವಿಮಾನ ಅಭಿವೃದ್ಧಿ ಮಾಡಲಾಗುತ್ತಿತ್ತು. ಮುಂದೆ ಒಟ್ಟು 14 ಎಲೆಕ್ಟ್ರಿಕ್ ಪ್ರೊಫೆಲ್ಲರ್‌ಗಳನ್ನು ಇದಕ್ಕೆ ಅಳವಡಿಸಿದರೆ, ವಿಮಾನ ಹಾರಾಟಕ್ಕೆ […]
↧