ವಾಷಿಂಗ್ಟನ್ : ದೀರ್ಘಾಯುಷ್ಯದ ಕುರಿತ ಸಂಶೋಧನೆಗಳು ಇಂದು ನಿನ್ನೆಯದ್ದಲ್ಲ. ಹಲವಾರು ಶತಮಾನಗಳ ಹಿಂದಿನಿಂದಲೇ ಈ ಕುರಿತು ಖಾಸಗಿ ಸಂಶೋಧನೆಗಳು ನಡೆದಿವೆ. ಆದರೀಗ ಅಮೆರಿಕ ಸರಕಾರವೇ ಹಣ ನೀಡಿ ದೀರ್ಘಾಯುಷ್ಯದ ಕುರಿತು ಸಂಶೋಧನೆ ಕೈಗೊಳ್ಳುವಂತೆ ತಿಳಿಸಿದೆ. ಈ ಸಂಶೋಧನೆಗೆ ವಾಷಿಂಗ್ಟನ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಗುರುವಾರದಿಂದಲೇ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಸಾಕುಪ್ರಾಣಿಗಳು, ಅದರಲ್ಲೂ ನಾಯಿಗಳ ಮೇಲೆ ಈ ಸಂಶೋಧನೆ ನಡೆಸಲಾಗುತ್ತಿದೆ. ಮನುಷ್ಯನ ಆಯುಷ್ಯಕ್ಕೂ, ನಾಯಿಗಳಿಗೂ ಏನು ಸಂಬಂಧ ಎಂದು ಆಶ್ಚರ್ಯವಾಗಬಹುದು. ಆದರೆ, ಸಂಶೋಧನಾಕಾರರು ತಿಳಿಸಿರುವಂತೆ ಮಾನವರು ಮತ್ತು ನಾಯಿಗಳು ವಾಸಿಸುವುದು […]
↧