ಹೆಂಡತಿಗೆ ಉಂಗುರ ಉಡುಗೊರೆ ನೀಡಬೇಕು ಎನ್ನುವ ಆಲೋಚನೆ ಆಕೆಯ ಪತಿಗೆ ಬರುವುದರಲ್ಲಿ ಯಾವುದೇ ತಪ್ಪಿಲ್ಲ. ಜನ್ಮ ದಿನಕ್ಕೆ, ಮದುವೆ ಆ್ಯನಿವರ್ಸರಿ ಹೀಗೆ ಬೇರೆ ಬೇರೆ ಸಮಯದಲ್ಲಿ ಚಿನ್ನ, ಡೈಮಂಡ್ ಇಲ್ಲವೇ ಪ್ಲಾಟಿನಂ ಉಂಗುರವನ್ನು ಪತಿ ತನ್ನ ಪತ್ನಿಗೆ ನೀಡಿದ ಉದಾಹರಣೆಗಳು ಬೇಕಷ್ಟಿವೆ. ಆದರೆ, ಬ್ರಿಟನ್ ವ್ಯಕ್ತಿಯೋರ್ವ ಹೆಂಡತಿಗೆ ವೀರ್ಯದ ಉಂಗುರ ನೀಡಲು ಮುಂದಾಗಿದ್ದಾನೆ. ಬ್ರಿಟನ್ ಮೂಲದ ವ್ಯಕ್ತಿ ಹೀಗೊಂದು ಆಲೋಚನೆ ಮಾಡಿದ್ದಾನೆ. ಹೆಂಡತಿಯನ್ನು ಅತಿಯಾಗಿ ಪ್ರೀತಿಸುವ ಈತ, ವಿಭಿನ್ನ ಉಡುಗೊರೆಗಳನ್ನು ನೀಡುತ್ತಿದ್ದ. ಆತನ ಹೆಂಡತಿಯೂ ಭಿನ್ನ ರೀತಿಯ […]
↧